Select Your Language

Notifications

webdunia
webdunia
webdunia
webdunia

ಮಹಿಳೆಯರ ನಗ್ನ ವೀಡಿಯೋ ಸೆರೆ ಹಿಡಿದು ಬ್ಲ್ಯಾಕ್ಮೇಲ್ !

ಬ್ಲ್ಯಾಕ್ಮೇಲ್
ನವದೆಹಲಿ : ಜಾಲತಾಣದ ಮೂಲಕ ಸುಂದರ ಮಹಿಳೆಯರ ಪರಿಚಯ ಮಾಡ್ಕೊಂಡು ಪುಸಲಾಯಿಸಿ ಆಕೆಯ ನಗ್ನ ವೀಡಿಯೋ ಮಾಡಿ, ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಕಾಮುಕನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಹೌದು, ಆರೋಪಿಯು ಸಾಮಾಜಿಕ ಜಾಲತಾಣಗಳ ಮೂಲಕ ಮಹಿಳೆಯರನ್ನ ಪರಿಚಯ ಮಾಡಿಕೊಂಡು ಸಂಪರ್ಕಿಸಿ, ಅವರ ನಂಬಿಕೆ ಗಳಿಸಿದ ಬಳಿಕ ವೀಡಿಯೋ ಕಾಲ್ ಮಾಡುತ್ತಿದ್ದ.

ಈ ವೇಳೆ ತನ್ನ ಬಣ್ಣದ ಮಾತುಗಳಿಂದ ಮರುಳು ಮಾಡಿ ಬಟ್ಟೆಬಿಚ್ಚಲು ಹೇಳುತ್ತಿದ್ದ. ನಂತರ ಅದನ್ನು ವೀಡಿಯೋ ಮಾಡಿಕೊಂಡು ಬ್ಲ್ಯಾಕ್ಮೇಲ್ ಮಾಡಲು ಶುರು ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಳಗಾವಿಯಲ್ಲಿ ಇರೋದು ಬಿಜೆಪಿ ಬಣ ಮಾತ್ರ : ಅರುಣ್ ಸಿಂಗ್