Select Your Language

Notifications

webdunia
webdunia
webdunia
webdunia

ನಾನು ಮನೆಯಲ್ಲೇ ಇದಿನಿ,ಅರೆಸ್ಟ್ ಆಗಿದಿನಿ ಅಂತ ಬರ್ತಾ ಇದೆ ಎಂದು ಆಳಲು ತೋಡಿಕೊಂಡ ನಟ

ನಾನು ಮನೆಯಲ್ಲೇ ಇದಿನಿ,ಅರೆಸ್ಟ್ ಆಗಿದಿನಿ ಅಂತ ಬರ್ತಾ ಇದೆ ಎಂದು ಆಳಲು ತೋಡಿಕೊಂಡ ನಟ
bangalore , ಬುಧವಾರ, 18 ಜನವರಿ 2023 (14:21 IST)
ಗೋಲ್ಡ್ ಪಿಂಚ್ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಂಜುನಾಥ್ ಆಲಿಯಾಸ್ ಸಂಜು ಎಂಬುವನು ಲೋಕೆಂಟೋ ಆ್ಯಪ್ ನಲ್ಲಿ ವೇಶ್ಯಾವಾಟಿಕೆ ಮಾಡ್ತಾ ಇದ್ದ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನ್ಯೂರಾನ್ ಸಿನಿಮಾ ನಾಯಕ ನಟ ಯುವ ಪ್ರತಿಕ್ರಿಯಿಸಿದ್ದಾರೆ.
 
ಈ ರೀತಿ ಸುದ್ದಿ ನಿನ್ನೆ ಹೋಗಿತ್ತು.ಮಂಜು ಪೋಟೊ ಹಾಗೂ ನನ್ನ ಪೋಟೊ ಸೇಮ್ ಇದೆ ಎಂದು ಸುದ್ದಿಯಾಗಿತ್ತು.ಎಲ್ಲಾರು ಪೋನ್ ಮಾಡಿ ವಿಚಾರಿಸುತ್ತಿದ್ದಾರೆ.ಸಂಬಂಧಿಕರು, ಫ್ಯಾಮಿಲಿಯವರು ಕೇಳ್ತಾ ಇದಾರೆ.ಇದು ತಪ್ಪು ಸಂದೇಶ ಹೋಗಿದೆ.ಇದೊಂದು ಬ್ಲಾಕ್ ಮಾರ್ಕ್ ಆಗಿದೆ.ಚಾನಲ್ ಲಿಂಕ್ ನೋಡಿ ನಾನು ಶಾಕ್ ಆಗಿದ್ದೆ.ನಾನು ಮನೆಯಲ್ಲೇ ಇದಿನಿ,ಅರೆಸ್ಟ್ ಆಗಿದಿನಿ ಅಂತ ಬರ್ತಾ ಇತ್ತು.ಕೂಡಲೇ ಡಿಸಿಪಿ ಸಿಕೆ ಬಾಬಾ ರನ್ನ ಭೇಟಿ ಮಾಡಿ ಕ್ಲಾರಿಫಿಕೇಷನ್ ಕೊಟ್ಟಿದ್ದಾರೆ.ನನಗೆ ಮಂಜುನಾಥ್ ಪರಿಚಯವಿಲ್ಲ.ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹರಿದಾಡ್ತಾ ಇದೆ.ನನ್ನ ಹೆಸರಿಗೆ ಕಳಂಕ ಬಂದಿದೆ.ದಯವಿಟ್ಟು ನ್ಯಾಯ ಕೊಡಿಸಿ ಎಂದು ಒತ್ತಾಯಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಷ್ಣು ಕುಟುಂಬದ ಕ್ರೆಡಿಟ್ ನೀವೇ ತೆಗೆದುಕೊಳ್ಳುತ್ತೀರಿ ಎಂದ ನೆಟ್ಟಿಗನಿಗೆ ಅನಿರುದ್ಧ್ ತಪರಾಕಿ