Select Your Language

Notifications

webdunia
webdunia
webdunia
webdunia

ಮಾಟ,ಮಂತ್ರ ಮಾಡುತ್ತಿದ್ದ ಅನುಮಾನದಿಂದ ಮಹಿಳೆಯನ್ನು ಕೊಂದೇಬಿಟ್ಟರು!

ಮಾಟ,ಮಂತ್ರ ಮಾಡುತ್ತಿದ್ದ ಅನುಮಾನದಿಂದ ಮಹಿಳೆಯನ್ನು ಕೊಂದೇಬಿಟ್ಟರು!
ಕೋಲ್ಕೊತ್ತಾ , ಶುಕ್ರವಾರ, 11 ಡಿಸೆಂಬರ್ 2020 (11:10 IST)
ಕೋಲ್ಕೊತ್ತಾ: ಮಾಟ, ಮಂತ್ರ ಮಾಡುತ್ತಿದ್ದಳೆಂಬ ಅನುಮಾನದಿಂದ 60 ವರ್ಷದ ವೃದ್ಧ ಮಹಿಳೆಯನ್ನು ಸ್ಥಳೀಯರೇ ಹೊಡೆದು ಹತ್ಯೆ ಮಾಡಿದ ಘಟನೆ ಪಶ್ಚಿಮ ಬಂಗಾಲದಲ್ಲಿ ನಡೆದಿದೆ.


ಇತ್ತೀಚೆಗೆ ಗ್ರಾಮದಲ್ಲಿ ಹಲವರು ಅನುಮಾನಸ್ಪದವಾಗಿ ಸಾವನ್ನಪ್ಪಿದ್ದರು. ಇದಕ್ಕೆಲ್ಲಾ ಈ ಮಹಿಳೆ ಮಾಟ ಮಂತ್ರ ಮಾಡಿದ್ದೇ ಕಾರಣ ಎಂದು ಸ್ಥಳೀಯರಿಗೆ ಅನುಮಾನವಿತ್ತು. ಇದೇ ಅನುಮಾನದಲ್ಲಿ ಮಹಿಳೆಗೆ ಹಿಗ್ಗಾ ಮುಗ್ಗಾ ಹೊಡೆದು ಹತ್ಯೆ ಮಾಡಿದ್ದಾರೆ. ಈ ಸಂಬಂಧ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟ್ರಿಪಲ್ ತಲಾಖ್ ನೀಡಿದ ಒಂದು ವರ್ಷದ ಬಳಿಕ ಪತ್ನಿಯನ್ನು ಕೊಂದ ಪತಿ