Select Your Language

Notifications

webdunia
webdunia
webdunia
webdunia

ಮಾನಭಂಗಕ್ಕೆ ಪ್ರತಿರೋಧಿಸಿದ ಅಪ್ರಾಪ್ತೆಯ ಪ್ರಾಣ ತೆಗೆದ ಕ್ರೂರಿ

ಮಾನಭಂಗಕ್ಕೆ ಪ್ರತಿರೋಧಿಸಿದ ಅಪ್ರಾಪ್ತೆಯ ಪ್ರಾಣ ತೆಗೆದ ಕ್ರೂರಿ
ಅಹಮ್ಮದಾಬಾದ್ , ಗುರುವಾರ, 10 ಡಿಸೆಂಬರ್ 2020 (10:42 IST)
ಅಹಮ್ಮದಾಬಾದ್: ಮಾನಭಂಗ ಮಾಡಲು ಅಡ್ಡಿ ಮಾಡಿದ್ದಕ್ಕೆ 24 ವರ್ಷ ಯುವಕನೊಬ್ಬ ಅಪ್ರಾಪ್ತ ಬಾಲಕಿಯನ್ನು ಹತ್ಯೆ ಮಾಡಿದ ಘಟನೆ ಗುಜರಾತ್ ನಲ್ಲಿ ನಡೆದಿದೆ.


10 ವರ್ಷದ ಬಾಲಕಿಯನ್ನು ವಡಾ ಪಾವ್ ಕೊಡಿಸುವ ಆಮಿಷ ತೋರಿಸಿ ಯುವಕ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಶೀಲಕೆಡಿಸಲು ಯತ್ನಿಸಿದ್ದ. ಆದರೆ ಆಕೆ ಪ್ರತಿರೋಧಿಸಿದಾಗ ಮನಬಂದಂತೆ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾನೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಂಡನನ್ನು ಒತ್ತೆಯಾಳಗಿಸಿಕೊಂಡು ಮಹಿಳೆಯನ್ನು ಹುರಿದು ಮುಕ್ಕಿದ ಕಾಮುಕರು