Select Your Language

Notifications

webdunia
webdunia
webdunia
webdunia

ಒಬ್ಬ ಮಹಿಳೆ ಮೇಲೆ ಮುಗಿಬಿದ್ದ 17 ಮಂದಿ ಕುಡುಕರು

ಒಬ್ಬ ಮಹಿಳೆ ಮೇಲೆ ಮುಗಿಬಿದ್ದ 17 ಮಂದಿ ಕುಡುಕರು
ರಾಂಚಿ , ಗುರುವಾರ, 10 ಡಿಸೆಂಬರ್ 2020 (09:37 IST)
ರಾಂಚಿ: 17 ಮಂದಿ ಕಾಮುಕ ಕುಡುಕರು ಒಂದು ಯುವತಿಯ ಮೇಲೆ ಸಾಮೂಹಿಕ ಮಾನಭಂಗ ಮಾಡಿದ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ. ಈ ಸಂಬಂಧ ಎಫ್ ಐಆರ್ ದಾಖಲಾಗಿದೆ.


ವಿವಾಹಿತ ಮಹಿಳೆ ತನ್ನ ಗಂಡನ ಜತೆ ಮನೆಗೆ ವಾಪಸಾಗುವಾಗ ರಾತ್ರಿ ವೇಳೆ ಕುಡುಕರ ಗುಂಪು ಅವರನ್ನು ತಡೆದಿತ್ತು. ಈ ಪೈಕಿ ಐವರು ಆಕೆಯನ್ನು ಪಕ್ಕಕ್ಕೆ ಎಳೆದೊಯ್ದು ಶೀಲೆಕಡಿಸಿದ್ದರೆ, ಉಳಿದವರು ಆಕೆಯ ಗಂಡನನ್ನು ಹಿಡಿದಿಟ್ಟುಕೊಂಡಿದ್ದರು. ಬಳಿಕ ಒಬ್ಬರಾದ ಮೇಲೊಬ್ಬರಂತೆ ಆಕೆಯ ಶೀಲಕೆಡಿಸಿದ್ದಾರೆ. ಈ ಸಂಬಂಧ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಹಾರ ಮುಟ್ಟಿದ್ದಕ್ಕೆ ದಲಿತ ಯುವಕನಿಗೆ ಆದ ಗತಿ ಏನು ಗೊತ್ತೇ?