Select Your Language

Notifications

webdunia
webdunia
webdunia
webdunia

ಆಫೀಸ್ ಮುಗಿಸಿ ಬರುತ್ತಿದ್ದ ಮಹಿಳೆಯ ಹುರಿದು ಮುಕ್ಕಿದ ಕಾಮುಕರು

ಆಫೀಸ್ ಮುಗಿಸಿ ಬರುತ್ತಿದ್ದ ಮಹಿಳೆಯ ಹುರಿದು ಮುಕ್ಕಿದ ಕಾಮುಕರು
ಲಕ್ನೋ , ಶನಿವಾರ, 27 ಫೆಬ್ರವರಿ 2021 (09:32 IST)
ಲಕ್ನೋ: ಆಫೀಸ್ ನಿಂದ ಸಂಜೆ ಮನೆಗೆ ಬರುತ್ತಿದ್ದ ಮಹಿಳೆಯನ್ನು ಮೂವರು ಕಾಮುಕರ ಗುಂಪು ಅಪಹರಿಸಿ ಕಾಮತೃಷೆ ತೀರಿಸಿಕೊಂಡಿದ್ದಲ್ಲದೆ, ನಿರ್ಜನ ಪ್ರದೇಶದಲ್ಲಿ ದೇಹವೆಸೆದು ಹೋದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.


ಆಟೋ ರಿಕ್ಷಾದಲ್ಲಿ ಮನೆಗೆ ಮರಳುತ್ತಿದ್ದ ಮಹಿಳೆಯನ್ನು ಚಾಲಕ ಮತ್ತು ಆತನ ಇಬ್ಬರು ಸಂಗಡಿಗರು ಸೇರಿಕೊಂಡು ಈ ಕೃತ್ಯವೆಸಗಿದ್ದಾರೆ. ಇದೀಗ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ಮಹಿಳೆಗೆ ಆಗಿದ್ದೇನು ಗೊತ್ತಾ?