Select Your Language

Notifications

webdunia
webdunia
webdunia
Sunday, 13 April 2025
webdunia

ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಗಂಡನನ್ನೇ ಮುಗಿಸಿದಳು!

ಅಪರಾಧ ಸುದ್ದಿಗಳು
ಮೀರತ್ , ಬುಧವಾರ, 24 ಫೆಬ್ರವರಿ 2021 (09:35 IST)
ಮೀರತ್: ಅಕ್ರಮ ಸಂಬಂಧಕ್ಕಾಗಿ ಅಡ್ಡಿ ಮಾಡಿದ್ದಕ್ಕೆ ಪತ್ನಿಯೇ ಪತಿಯ ಜೀವ ತೆಗೆದ ಘಟನೆ ಈಗ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ.


ಫೆಬ್ರವರಿ 16 ರಿಂದ ಪತಿ ನಾಪತ್ತೆಯಾಗಿದ್ದ. ಅದೇ ದಿನ ಆಕೆ ತನ್ನ ಮೇಲೆ ಅನುಮಾನ ಬರದೇ ಇರಲು ತವರು ಮನೆಗೆ ಹೋಗಿದ್ದಳು. ಆದರೆ ಘಟನೆ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ಸತ್ಯ ತಿಳಿದುಬಂದಿದೆ. ತನ್ನ ಪ್ರಿಯಕರ ಮತ್ತು ಆತನ ಸ್ನೇಹಿತನ ಜೊತೆ ಸೇರಿಕೊಂಡು ಪತ್ನಿ ಈ ಕೃತ್ಯವೆಸಗಿದ್ದಾಳೆ. ಗಂಡನಿಗೆ ಕಂಠಪೂರ್ತಿ ಕುಡಿಸಿ ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇದೀಗ ಆರೋಪಿ ಮಹಿಳೆಯನ್ನು ಬಂಧಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಪತ್ರೆಯಿಂದ ಶಿಶುಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಗ್ಯಾಂಗ್ ಅರೆಸ್ಟ್