Select Your Language

Notifications

webdunia
webdunia
webdunia
webdunia

14 ಬಾರಿ ಗರ್ಭಪಾತ ಮಾಡಿಸಿದ ಪ್ರಿಯಕರ: ಬೇಸತ್ತು ಮಹಿಳೆ ಆತ್ಮಹತ್ಯೆ

14 ಬಾರಿ ಗರ್ಭಪಾತ ಮಾಡಿಸಿದ ಪ್ರಿಯಕರ: ಬೇಸತ್ತು ಮಹಿಳೆ ಆತ್ಮಹತ್ಯೆ
ನವದೆಹಲಿ , ಶುಕ್ರವಾರ, 15 ಜುಲೈ 2022 (10:23 IST)
ನವದೆಹಲಿ: ಪ್ರಿಯಕರ ಪದೇ ಪದೇ ಬಲವಂತವಾಗಿ ಗರ್ಭಪಾತ ಮಾಡಿಸಿದ್ದರಿಂದ ಬೇಸತ್ತ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ದೆಹಲಿಯಲ್ಲಿ ನಡೆದಿದೆ.

ಪ್ರಿಯಕರನ ಜೊತೆ 33 ವರ್ಷದ ಮಹಿಳೆ ಲಿವ್ ಇನ್ ರಿಲೇಷನ್ ಷಿಪ್ ನಲ್ಲಿದ್ದಳು. ಮದುವೆಯಾಗುವುದಾಗಿ ನಂಬಿಸಿ ಪ್ರಿಯಕರ ದೈಹಿಕ ಸಂಬಂಧ ಬೆಳೆಸಿದ್ದ. ಇದುವರೆಗೆ 14 ಬಾರಿ ಗರ್ಭಪಾತ ಮಾಡಿಸಿದ್ದ.

ಆದರೆ ಈಗ ಮದುವೆಯಾಗಲೂ ನಿರಾಕರಿಸುತ್ತಿದ್ದಾನೆ. ಇದರಿಂದ ಬೇಸತ್ತ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇದೀಗ ಪ್ರಿಯಕರನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರೀ ವಾಹನಗಳ ಸಂಚಾರ ನಿಷೇಧ!?