Select Your Language

Notifications

webdunia
webdunia
webdunia
webdunia

ಇಟ್ಟುಕೊಂಡವಳಿಗಾಗಿ ಕಟ್ಟಿಕೊಂಡವಳಿಗೆ ಶಿಕ್ಷೆ ಕೊಟ್ಟ ಗಂಡ

ಇಟ್ಟುಕೊಂಡವಳಿಗಾಗಿ ಕಟ್ಟಿಕೊಂಡವಳಿಗೆ ಶಿಕ್ಷೆ ಕೊಟ್ಟ ಗಂಡ
ಪಾಟ್ನಾ , ಗುರುವಾರ, 14 ಜುಲೈ 2022 (11:00 IST)
ಪಾಟ್ನಾ: ಅಕ್ರಮ ಸಂಬಂಧ ಹೊಂದಿದ್ದ ಗಂಡ ಇಟ್ಟುಕೊಂಡವಳಿಗಾಗಿ ಕಟ್ಟಿಕೊಂಡ ಹೆಂಡತಿಯನ್ನೇ ಕೊಲೆ ಮಾಡಿರುವ ಘಟನೆ ಬಿಹಾರದಲ್ಲಿ ನಡೆದಿದೆ.

ಕೊಲೆ ಮಾಡಿದ ಬಳಿಕ ಪತ್ನಿಯ ಮೃತದೇಹವನ್ನು ಆರೋಪಿ ವಿದ್ಯುತ್ ಕಂಬಕ್ಕೆ ನೇತು ಹಾಕಿದ್ದ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ತಾಯಿ ಕೊಲೆಯಾದ ಬಗ್ಗೆ ಮಗ ದೂರು ನೀಡಿದ್ದಾನೆ. ತನ್ನ ತಂದೆಯ ಅಕ್ರಮ ಸಂಬಂಧದ ಬಗ್ಗೆ ತಾಯಿ ಪ್ರಶ್ನೆ ಮಾಡಿದ್ದಳು. ಈ ಬಗ್ಗೆ ಇಬ್ಬರ ನಡುವೆ ಆಗಾಗ ಜಗಳವಾಗುತ್ತಿತ್ತು. ಈ ಕಾರಣಕ್ಕೇ ತಂದೆ ಕೊಲೆ ಮಾಡಿರುವುದಾಗಿ ಪುತ್ರ ದೂರು ನೀಡಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಂದಿನ 3 ದಿನ ಮಳೆ ಸಾಧ್ಯತೆ