Select Your Language

Notifications

webdunia
webdunia
webdunia
webdunia

ಗೆಳೆಯನಿಗಾಗಿ ಗುಪ್ತಾಂಗದಲ್ಲಿ ಡ್ರಗ್ ಸಾಗಿಸಿದ ಖತರ್ನಾಕ್ ಲೇಡಿ

ಗೆಳೆಯನಿಗಾಗಿ ಗುಪ್ತಾಂಗದಲ್ಲಿ ಡ್ರಗ್ ಸಾಗಿಸಿದ ಖತರ್ನಾಕ್ ಲೇಡಿ
ಬೆಂಗಳೂರು , ಶುಕ್ರವಾರ, 15 ಜುಲೈ 2022 (09:50 IST)
ಬೆಂಗಳೂರು: ಪ್ರಿಯಕರನಿಗಾಗಿ ಗುಪ್ತಾಂಗದಲ್ಲಿ ಡ್ರಗ್ ಸಾಗಿಸಿದ ಯುವತಿ ಈಗ ಜೈಲು ಪಾಲಾಗಿದ್ದಾಳೆ.

ಸಂಗೀತಾ ಎಂಬ ಯುವತಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ತನ್ನ ಗೆಳೆಯನಿಗಾಗಿ ಆಶಿಸ್ ಆಯಿಲ್ ಡ್ರಗ್ ನ್ನು ಗುಪ್ತಾಂಗದಲ್ಲಿ ಸಾಗಿಸಿದ್ದಳು.

ಈಕೆಯ ಜೊತೆಗೆ ಇನ್ನೊಬ್ಬ ಮಹಿಳೆಯೂ ಇದೇ ರೀತಿ ಗೆಳೆಯನಿಗಾಗಿ ಡ್ರಗ್ಸ್ ತಂದಿದ್ದಳು. ಇದೀಗ ಇಬ್ಬರೂ ಜೈಲು ಪಾಲಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಮರನಾಥ ಯಾತ್ರೆ ಸ್ಥಗಿತ!