Select Your Language

Notifications

webdunia
webdunia
webdunia
webdunia

ಲೈಂಗಿಕ ಬಯಕೆ ಪೂರೈಸದ ಬಾಲಕನಿಗೆ ಈ ಮಹಿಳೆ ಮಾಡಿದ್ದೇನು ಗೊತ್ತಾ?!

ಲೈಂಗಿಕ ಬಯಕೆ ಪೂರೈಸದ ಬಾಲಕನಿಗೆ ಈ ಮಹಿಳೆ ಮಾಡಿದ್ದೇನು ಗೊತ್ತಾ?!
ನೋಯ್ಡಾ , ಬುಧವಾರ, 10 ಅಕ್ಟೋಬರ್ 2018 (08:38 IST)
ನೋಯ್ಡಾ: ಲೈಂಗಿಕ ತೃಷೆ ತೀರಿಸಿಕೊಳ್ಳಲು ಒಪ್ಪದ್ದಕ್ಕೆ ಮಹಿಳೆಯೊಬ್ಬಳು ನೆರೆಮನೆಯ ಬಾಲಕನ ಗುಪ್ತಾಂಗಕ್ಕೆ ಕಚ್ಚಿ ಹಲ್ಲೆ ನಡೆಸಿದ ಘಟನೆ ನೋಯ್ಡಾದಲ್ಲಿ ನಡೆದಿದೆ.

ಇದೀಗ ಹಲ್ಲೆಗೊಳಗಾದ ಬಾಲಕನ ಪೋಷಕರು ಮಹಿಳೆಯ ವಿರುದ್ಧ ದೂರು ನೀಡಿದ್ದು, ಪೊಲೀಸರು ಆಕೆಯ ವಿರುದ್ಧ ಪೋಸ್ಕೋ ಖಾಯಿದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಸುಮಾರು 20 ವರ್ಷದ ಮೇಲ್ಪಟ್ಟ ನೆರೆಮನೆಯ ವಿವಾಹಿತ ಮಹಿಳೆ ಮನೆಯಲ್ಲಿ ಯಾರೂ ಇಲ್ಲದ ವೇಳೆ 13 ವರ್ಷದ ಬಾಲಕನನ್ನು ಮನೆಗೆ ಕರೆಸಿ ಲೈಂಗಿಕ ದೌರ್ಜನ್ಯವೆಸಗಲು ಪ್ರಯತ್ನಪಟ್ಟಿದ್ದಾಳೆ. ಆದರೆ ಬಾಲಕ ಇದಕ್ಕೆ ಒಪ್ಪದೇ ಹೋದಾಗ ಗುಪ್ತಾಂಗಕ್ಕೆ ಕಚ್ಚಿ ಗಾಯಗೊಳಿಸಿದ್ದಾಳೆ. ಇದೀಗ ಆರೋಪಿ ಮಹಿಳೆ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

Share this Story:

Follow Webdunia kannada

ಮುಂದಿನ ಸುದ್ದಿ

ಅನಾರೋಗ್ಯಕ್ಕೊಳಗಾದ 3 ತಿಂಗಳ ಹಸುಗೂಸಿಗೆ ಅಜ್ಜಿ ಮಾಡಿದ್ದನ್ನು ಕೇಳಿದ್ರೆ ಶಾಕ್ ಆಗ್ತೀರಿ!