Select Your Language

Notifications

webdunia
webdunia
webdunia
webdunia

ಭಾರತದ ವಿರುದ್ಧ ವಿಧ್ವಂಸಕ ಕೃತ್ಯ ನಡೆಸುತ್ತಿದ್ದ ಉಗ್ರ ಅಝರ್ ಮಸೂದ್ ಗೆ ಯಾವ ಗತಿ ಬಂದಿದೆ ಗೊತ್ತಾ?!

ಅಝರ್ ಮಸೂದ್
ನವದೆಹಲಿ , ಮಂಗಳವಾರ, 9 ಅಕ್ಟೋಬರ್ 2018 (09:28 IST)
ನವದೆಹಲಿ: ಭಾರತ ಮತ್ತು ಅಫ್ಘಾನಿಸ್ತಾನದಲ್ಲಿ ವಿಧ್ವಂಸಕ ಕೃತ್ಯ ನಡೆಸುತ್ತಿದ್ದ ಜೆಇಎಂ ಉಗ್ರ ಅಝರ್ ಮಸೂದ್ ಗೆ ಇದೀಗ ಮಾರಣಾಂತಿಕ ರೋಗ ಅಂಟಿಕೊಂಡಿದೆಯಂತೆ!

ಜೆಇಎಂ ನಿಷೇಧಿತ ಉಗ್ರ ಸಂಘಟನೆಯಾಗಿದ್ದು, ಭಾರತದಲ್ಲಿ ಈತ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದ. ಈತ ಈಗ ಕಳೆದ ಒಂದೂವರೆ ವರ್ಷದಿಂದ ಮಾರಣಾಂತಿಕ ರೋಗದಿಂದ ಬಳಲುತ್ತಿದ್ದು, ಹಾಸಿಗೆ ಹಿಡಿದಿದ್ದಾನೆ ಎಂದು ಭಾರತದ ಗುಪ್ತಚರ ಇಲಾಖೆ ಮೂಲಗಳು ಹೇಳಿವೆ.

ತನ್ನ ಅನುಪಸ್ಥಿತಿಯಲ್ಲಿ ತನ್ನ ಸಹೋದರರಿಗೆ ಉಗ್ರ ಸಂಘಟನೆಯ ಜವಾಬ್ಧಾರಿ ವಹಿಸಿದ್ದಾನೆ ಎನ್ನಲಾಗಿದೆ. ಭಾರತದ ಸಂಸತ್ ಮೇಲಿನ ದಾಳಿ, ಅಯೋಧ್ಯೆ ದಾಳಿ, ಪಠಾಣ್ ಕೋಟ್ ದಾಳಿ ಮುಂತಾದ ವಿಧ್ವಂಸಕ ಕೃತ್ಯ ನಡೆಸಿ ಈತ ಕುಖ್ಯಾತಿಯಾಗಿದ್ದ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ದೈಹಿಕ ಸಂಬಂಧ ನಿರಾಕರಿಸಿದ್ದಕ್ಕೆ ಮಹಿಳೆಯನ್ನು ಕೊಂದ ವಾಚ್ ಮೆನ್!