Select Your Language

Notifications

webdunia
webdunia
webdunia
webdunia

ನಾದಿನಿಗೆ ಭಾವ ನಸುಕಿನ ವೇಳೆ ಮಾಡಿದ್ದೇನು?

ನಾದಿನಿ ಕೊಲೆ
ನಾದಿನಿಯ ಮೇಲೆ ಭಾವನೊಬ್ಬ ನಸುಕಿನ ವೇಳೆ ಮಾಡಬಾರದ ಕೆಲಸ ಮಾಡಿದ್ದಾನೆ.

ದೇವರ ದರ್ಶನಕ್ಕೆ ಅಂತ ನಸುಕಿನ ವೇಳೆ ತೆರಳಿದ್ದ ನಾದಿನಿಯನ್ನು ಭಾವ ಕೊಲೆ ಮಾಡಿದ್ದಾನೆ.

ದೇವಾಲಯದ ಆವರಣದಲ್ಲಿಯೇ ನಾದಿನಿ ಕೊಲೆಯಾಗಿದ್ದಾಳೆ.

ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ನಾದಿನಿ ರಂಜಿ ನಹಾಕ್ ಕೊಲೆಗೀಡಾಗಿದ್ದರೆ, ಭಾವ ಮೋಚಿರಾಮ್ ಕೊಲೆ ಮಾಡಿ ಪರಾರಿಯಾಗಿದ್ಧಾರೆ.  



Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ ಕೈ ಹಾಕಬಾರದು ಎಂದ ಸಚಿವ