Select Your Language

Notifications

webdunia
webdunia
webdunia
webdunia

ಟ್ಯೂಷನ್ ಶಿಕ್ಷಕ ವಿದ್ಯಾರ್ಥಿಯ ಜತೆ ಮಾಡಿದ್ದೇನು?

ಟ್ಯೂಷನ್ ಶಿಕ್ಷಕ ವಿದ್ಯಾರ್ಥಿಯ ಜತೆ ಮಾಡಿದ್ದೇನು?
ಅಗರ್ತಲಾ , ಶುಕ್ರವಾರ, 4 ಡಿಸೆಂಬರ್ 2020 (07:04 IST)
ಅಗರ್ತಲಾ : ತ್ರಿಪುರದ ಅಂಗರ್ತಲಾದ ಮಹಿಳೆಯೊಬ್ಬಳು ತನ್ನ 9 ವರ್ಷದ ಮಗನ ಮೇಲೆ 23 ವರ್ಷದ ಟ್ಯೂಷನ್ ಶಿಕ್ಷಕ ಲೈಂಗಿಕ ದೌರ್ಜನ್ಯ  ಎಸಗಿದ್ದಾನೆ  ಎಂದು ಪೊಲೀಸರಿಗೆ ದೂರು ನೀಡಿದ್ದಾಳೆ.

ಟ್ಯೂಷನ್ ತರಗತಿಗೆ ಹೋಗುತ್ತಿದ್ದ ಬಾಲಕನಿಗೆ ಶಿಕ್ಷಕ ಪ್ರತಿದಿನ ಲೈಂಗಿಕ ಕಿರುಕುಳ ನೀಡುತ್ತಿದ್ದ ಮತ್ತು ಯಾರಿಗೂ ಹೇಳಬಾರದೆಂದು ಬೆದರಿಕೆ ಹಾಕುತ್ತಿದ್ದ. ಈ ಹಿನ್ನಲೆಯಲ್ಲಿ ಬಾಲಕ ಟ್ಯೂಷನ್ ಕ್ಲಾಸ್ ಗೆ ಹೋಗಲು ಹಿಂಜರಿಯುತ್ತಿದ್ದ ಕಾರಣ ತಾಯಿ ವಿಚಾರಿಸಿದಾಗ ಈ ಪ್ರಕರಣ ಬಯಲಿಗೆ ಬಂದಿದೆ.

ಈ ಬಗ್ಗೆ ತಾಯಿ ಪೊಲೀಸರಿಗೆ ದೂರು ನೀಡಿದ್ದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪರಾರಿಯಾಗುತ್ತಿದ್ದ ಶಿಕ್ಷಕನನ್ನು ಮನೆಯಲ್ಲಿ ಬಂಧಿಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಕನ ಮೇಲೆ 17 ವರ್ಷದ ಯುವಕ ಮಾಡಿಬಿಟ್ಟ ಇಂತಹ ನೀಚ ಕೆಲಸ!