Select Your Language

Notifications

webdunia
webdunia
webdunia
webdunia

ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣ; ಮಾಜಿ ಕಾರ್ಪೋರೇಟರ್ ಜಾಕಿರ್ ಅರೆಸ್ಟ್

ಬೆಂಗಳೂರು , ಗುರುವಾರ, 3 ಡಿಸೆಂಬರ್ 2020 (11:20 IST)
ಬೆಂಗಳೂರು  : ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಮಾಜಿ ಕಾರ್ಪೋರೇಟರ್ ಜಾಕಿರ್ ನನ್ನು ಬಂಧಿಸಿದ್ದಾರೆ.

ಶಾಸಕ ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಹಾಕಿದ ಪ್ರಕರಣದಲ್ಲಿ ಸಂಪತ್ ರಾಜ್ ನನ್ನು ಬಂಧಿಸಲಾಗಿತ್ತು. ಆದರೆ ಈ ಪ್ರಕರಣದಲ್ಲಿ ಜಾಕೀರ್ ಎಸ್ಕೇಪ್ ಹಾಕಿದ್ದ.

ಇದೀಗ ತನಿಖೆ ಮುಂದುವರಿಸಿದ ಸಿಸಿಬಿ ಪೊಲೀಸರಿಗೆ  ಜಾಕೀರ್ ಕೂಡ ಶಾಸಕರ ಮನೆಗೆ ಬೆಂಕಿ ಹಾಕಲು ಕಿಡಿಗೇಡಿಗಳನ್ನು  ಉತ್ತೇಜಿಸಿದ್ದಾರೆ ಎಂದು ತಿಳಿದುಬಂದಿದ್ದ ಹಿನ್ನಲೆಯಲ್ಲಿ  ತಡರಾತ್ರಿ ಜಾಕೀರ್ ನನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಮುಂದೂಡಿಕೆ