Select Your Language

Notifications

webdunia
webdunia
webdunia
webdunia

ಬಾಲಕನ ಮೇಲೆ 17 ವರ್ಷದ ಯುವಕ ಮಾಡಿಬಿಟ್ಟ ಇಂತಹ ನೀಚ ಕೆಲಸ!

ಬಾಲಕನ ಮೇಲೆ 17 ವರ್ಷದ ಯುವಕ ಮಾಡಿಬಿಟ್ಟ ಇಂತಹ ನೀಚ ಕೆಲಸ!
ನವದೆಹಲಿ , ಶುಕ್ರವಾರ, 4 ಡಿಸೆಂಬರ್ 2020 (06:56 IST)
ನವದೆಹಲಿ : 7 ವರ್ಷದ ಬಾಲಕನ ಮೇಲೆ 17 ವರ್ಷದ ಯುವಕ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ದಕ್ಷಿಣ ದೆಹಲಿಯಲ್ಲಿ ನಡೆದಿದೆ.

ವಿವಾಹದ ಸಂದರ್ಭದಲ್ಲಿ 7 ವರ್ಷದ ಬಾಲಕನನ್ನು ಆರೋಪಿ ಯುವಕ ಹೊಡೆದಿದ್ದಾನೆ. ಆ ವೇಳೆ ಪೋಷಕರು ಬಾಲಕನನ್ನು ಮನೆಗೆ ಕರೆದುಕೊಂಡು ಬಂದು ಆತ ಹೊಡೆಯಲು ಕಾರಣವೇನೆಂದು ಕೇಳಿದಾಗ ಬಾಲಕ ಆತ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದಾಗಿ ತಿಳಿಸಿದ್ದಾನೆ.

ಪೋಷಕರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಬಾಲಕನನ್ನು ಪರೀಕ್ಷೆಗೆ ಒಳಪಡಿಸಿದಾಗ ಲೈಂಗಿಕ ದೌರ್ಜನ್ಯ ನಡೆದಿರುವುದು ತಿಳಿದುಬಂದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಯುವಕನನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಗಳ ಮೇಲೆ ಮಾನಭಂಗ ಎಸಗಿ ತನ್ನ ಕಾಮತೃಷೆ ತೀರಿಸಿಕೊಂಡ ತಂದೆ!