Select Your Language

Notifications

webdunia
webdunia
webdunia
webdunia

ನೆರೆಮನೆಯವರು ಎಂದು ನಂಬಿ ಮನೆಯೊಳಗೆ ಹೋದ ಹುಡುಗಿಗೆ ಮೂವರು ಹುಡುಗರು ಮಾಡಿದ್ದೇನು?

ನೆರೆಮನೆಯವರು ಎಂದು ನಂಬಿ ಮನೆಯೊಳಗೆ ಹೋದ ಹುಡುಗಿಗೆ ಮೂವರು ಹುಡುಗರು ಮಾಡಿದ್ದೇನು?
ಗ್ರೇಟರ್ ನೊಯ್ಡಾ , ಶನಿವಾರ, 10 ಅಕ್ಟೋಬರ್ 2020 (08:44 IST)
ಗ್ರೇಟರ್ ನೊಯ್ಡಾ :  13 ವರ್ಷದ ಹುಡುಗಿಯ ಮೇಲೆ ನೆರೆಮನೆಯಲ್ಲಿರುವ ಮೂವರು ಕಾಮುಕರು ಮಾನಭಂಗ ಎಸಗಿದ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೊಯ್ಡಾದಲ್ಲಿ ನಡೆದಿದೆ.

ಹುಡುಗಿಯ ಪರಿಚಯವಿರುವ ಈ ಯುವಕರು ಹುಡುಗಿಯನ್ನು ತಮ್ಮ ಬಳಿಗೆ ಬರುವಂತೆ ಹೇಳಿ ಅಲ್ಲಿ ಮಾನಭಂಗ ಎಸಗಿದ್ದಾರೆ. ಈ ಬಗ್ಗೆ ಹುಡುಗಿ ತನ್ನ ತಾಯಿಗೆ ತಿಳಿಸಿದ ಕಾರಣ ತಾಯಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಈಗಾಗಲೇ ಆರೋಪಿಗಳನ್ನು ಬಂಧಿಸಿದ ಪೊಲೀಸರು ಹುಡುಗಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿ ದ್ರೋಹ ಮಾಡಿದ್ದಳೆಂದು ಪತಿ ಮಾಡಿದ್ದೇನು ?