Select Your Language

Notifications

webdunia
webdunia
webdunia
webdunia

ಬಾಲಕಿಗೆ ಬಿಸ್ಕೆಟ್ ನೀಡಿದ ವ್ಯಕ್ತಿ ಮನೆಗೆ ಕರೆದುಕೊಂಡು ಹೋಗಿ ಹೀಗಾ ಮಾಡೋದು!

ಬಾಲಕಿಗೆ ಬಿಸ್ಕೆಟ್ ನೀಡಿದ ವ್ಯಕ್ತಿ ಮನೆಗೆ ಕರೆದುಕೊಂಡು ಹೋಗಿ ಹೀಗಾ ಮಾಡೋದು!
ಬರೇಲಿ , ಸೋಮವಾರ, 5 ಅಕ್ಟೋಬರ್ 2020 (08:20 IST)
ಬರೇಲಿ : 65 ವರ್ಷದ ವ್ಯಕ್ತಿಯೊಬ್ಬ 10 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ ಘಟನೆ ಯುಪಿ ಶಹಜಹಾನ್ಪುರದ ಕನ್ನಿರಾಮ್ ಕಾಲೋನಿಯಲ್ಲಿ ನಡೆದಿದೆ.

ಇಸ್ರಾರ(65) ಇಂತಹ ಕೃತ್ಯ ಎಸಗಲು ಯತ್ನಿಸಿದ ಆರೋಪಿ. ಬಾಲಕಿ ಮನೆಯ ಪಕ್ಕದಲ್ಲೆ  ವಾಸಿಸುತ್ತಿದ್ದ ಈತ ಬಾಲಕಿ ತಮ್ಮ ತಮ್ಮನೊಂದಿಗೆ ಆಡುತ್ತಿದ್ದಾಗ ಬಿಸ್ಕೆಟ್ ನೀಡುವ ಮೂಲಕ ತಮ್ಮ ಮನೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದಾನೆ. ಆದರೆ ಬಾಲಕಿ ಆತನಿಂದ ತಪ್ಪಿಸಿಕೊಂಡು ಬಂದು ತಾಯಿಗೆ ವಿಷಯ ತಿಳಿಸಿದ್ದಾಳೆ.

ಬಾಲಕಿ ತಂದೆ ಪೊಲೀಸರಿಗೆ ದೂರು ದಾಖಲಿಸಿದ್ದು, ಸ್ಥಳೀಯರು ಕಾಮುಕನನ್ನು ಹಿಡಿದು ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗೆಳೆಯನ ತೆಕ್ಕೆಯಲ್ಲಿದ್ದ ಅಕ್ಕ, ತಂಗಿಯ ಜೀವ ತೆಗೆಯೋದಾ?