Select Your Language

Notifications

webdunia
webdunia
webdunia
webdunia

ಮಗಳ ಮುಂದೆಯೇ ತಾಯಿಯನ್ನು 3 ಜನ ಹುರಿದು ಮುಕ್ಕಿದರಾ?

ಮಗಳ ಮುಂದೆಯೇ ತಾಯಿಯನ್ನು 3 ಜನ ಹುರಿದು ಮುಕ್ಕಿದರಾ?
ಚಂಡೀಗಢ , ಶುಕ್ರವಾರ, 9 ಅಕ್ಟೋಬರ್ 2020 (16:27 IST)
ಮಗಳನ್ನು ಕರೆದುಕೊಂಡು ಹೋಗಿದ್ದ ತಾಯಿಯ ಮೇಲೆ ಮೂವರು ಹುರಿದು ಮುಕ್ಕಿದ ಘಟನೆ ನಡೆದಿದೆ.


ಫೋನ್ ಕಾಲ್ ಮಾಡಿ ಸುಳ್ಳು ಹೇಳಿ ಮಹಿಳೆಯನ್ನು ವ್ಯಕ್ತಿಯೊಬ್ಬ ಕರೆಸಿಕೊಂಡು ಮತ್ತು ಬರುವ ಪಾನೀಯ ನೀಡಿ ಎಚ್ಚರ ತಪ್ಪಿಸಿ ಹುರಿದು ಮುಕ್ಕಲಾಗಿದೆ.

ಮಗಳು ಇರುವಾಗಲೇ ಮೂವರು ದುರುಳರು ಹೋಟೆಲ್ ವೊಂದರಲ್ಲಿ ತಮ್ಮ ಆಸೆಯನ್ನು ತೀರಿಸಿಕೊಂಡಿದ್ದಾರೆ.

ಆ ಬಳಿಕ ಚಲಿಸುತ್ತಿದ್ದ ಕಾರಿನಿಂದ ಮಹಿಳೆ ಹಾಗೂ ಆಕೆಯ ಮಗಳನ್ನು ಬಿಸಾಕಿ ಹೋಗಲಾಗಿದೆ ಎಂದು ಮಹಿಳೆ ದೂರು ನೀಡಿದ್ದಾಳೆ.

ಪಂಜಾಬ್ ನಲ್ಲಿ ಘಟನೆ ನಡೆದಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಪಾಲಿಕೆಯಲ್ಲಿ ಭ್ರಷ್ಟಾಚಾರ : ಕಮಿಷನರ್ ಪಿಎ ಎಸಿಬಿ ಬಲೆಗೆ