Publish Date: Wed, 07 Oct 2020 (20:47 IST)
Updated Date: Wed, 07 Oct 2020 (21:09 IST)
ಬಾಲಿವುಡ್ ನಟ, ಮಿಸ್ಟರ್ ಫರ್ ಫೆಕ್ಷನಿಸ್ಟ್ ಖ್ಯಾತಿಯ ಅಮೀರ್ ಖಾನ್ ಮಗಳು ಕೆಲಸ ಶುರುವಿಟ್ಟುಕೊಂಡಿದ್ದಾಳೆ.
ಅಮೀರ್ ಖಾನ್ ಅವರ ಮಗಳು ಇರಾ, ಟ್ಯಾಟೂ ಆರ್ಟಿಸ್ಟ್ ಆಗಿ ಬದಲಾಗಿದ್ದಾಳೆ.
ಇರಾ ಖಾನ್ ಅವರು ವೃತ್ತಿಪರ ಹಚ್ಚೆ ಕಲಾವಿದರಂತೆ ಚಿತ್ರ ಬಿಡಿಸುತ್ತಿದ್ದಾರೆ.
ಸ್ವತಃ ಕೆಲಸದ ಬಗ್ಗೆ ಒಂದೆರಡು ಚಿತ್ರಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುವ ಮೂಲಕ ತನ್ನ ಕೌಶಲ್ಯವನ್ನು ಪ್ರದರ್ಶಿಸಿದ್ದಾಳೆ.
ಇರಾ ಖಾನ್ ಅವರು ಪರ್ಯಾಯ ವೃತ್ತಿಜೀವನವನ್ನು ಕಂಡುಕೊಂಡಿರಬಹುದು ಎನ್ನಲಾಗಿದೆ.