Select Your Language

Notifications

webdunia
webdunia
webdunia
webdunia

ಊಟಕ್ಕೆ ಆಹ್ವಾನಿಸಿದ ಸೇನಾಧಿಕಾರಿ ತನ್ನ ಗೆಳೆಯನ ಪತ್ನಿಗೆ ಹೀಗಾ ಮಾಡೋದು?

ಊಟಕ್ಕೆ ಆಹ್ವಾನಿಸಿದ ಸೇನಾಧಿಕಾರಿ ತನ್ನ ಗೆಳೆಯನ ಪತ್ನಿಗೆ ಹೀಗಾ ಮಾಡೋದು?
ಕಾನ್ಪುರ , ಮಂಗಳವಾರ, 15 ಡಿಸೆಂಬರ್ 2020 (06:56 IST)
ಕಾನ್ಪುರ : ಊಟಕ್ಕೆ ಆಹ್ವಾನಿಸಿ  ಸೇನಾಧಿಕಾರಿ ತನ್ನ ಗೆಳೆಯನ ಪತ್ನಿ ರಷ್ಯಾದ ಮಹಿಳೆಯ ಮೇಲೆ ಮಾನಭಂಗ ಎಸಗಿದ ಘಟನೆ ಕಾನ್ಪುರದ ಕ್ಯಾಂಟ್ ಪ್ರದೇಶದಲ್ಲಿ ನಡೆದಿದೆ.

ಸೇನಾಧಿಕಾರಿ ತನ್ನ ಗೆಳೆಯ ಮತ್ತು ಆತನ ಪತ್ನಿಯನ್ನು ತನ್ನ ಮನೆಗೆ ಡಿನ್ನರ್ ಗೆ ಆಹ್ವಾನಿಸಿದ್ದಾನೆ. ಆ ವೇಳೆ ಮನೆಗೆ ಬಂದ ಗೆಳೆಯನಿಗೆ ಊಟದಲ್ಲಿ ಮತ್ತು ಬರುವ ಔಷಧ ನೀಡಿ ಆತನ ಪತ್ನಿಯನ್ನು ಬಲವಂತವಾಗಿ ಕೋಣೆಗೆ ಎಳೆದುಕೊಂಡು ಹೋಗಿ ಮಾನಭಂಗ ಎಸಗಿದ್ದಾನೆ.

ಈ ಬಗ್ಗೆ ಮಹಿಳೆ ತನ್ನ ಪತಿಗೆ ನಡೆದ ವಿಚಾರವನ್ನು ತಿಳಿಸಿದ ಹಿನ್ನಲೆಯಲ್ಲಿ ಪತಿ ತನ್ನ ಗೆಳೆಯ ಸೇನಾಧಿಕಾರಿಯ ವಿರುದ್ಧ ದೂರು ನೀಡಿದ್ದಾನೆ. ಈ ಬಗ್ಗೆ ಅತ್ಯಾಚಾರದ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯ ಪತ್ತೆಗಾಗಿ ತಂಡಗಳನ್ನು ರಚಿಸಿ ಹುಡುಕಾಡುತ್ತಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗೆಳೆತಿಯೊಂದಿಗಿನ ಸಂಬಂಧ ಬ್ರೇಕ್ ಮಾಡಲು ಮಗನ ನಿರಾಕರಿಸಿದ್ದಕ್ಕೆ ತಂದೆ ಮಾಡಿದ್ದೇನು ಗೊತ್ತಾ?