Select Your Language

Notifications

webdunia
webdunia
webdunia
webdunia

ಆಟ ಆಡಲು ಕರೆದು 13 ವರ್ಷದ ಬಾಲಕ ಬಾಲಕಿಗೆ ಹೀಗಾ ಮಾಡೋದು?

ಆಟ ಆಡಲು ಕರೆದು 13 ವರ್ಷದ ಬಾಲಕ ಬಾಲಕಿಗೆ ಹೀಗಾ ಮಾಡೋದು?
ಮಹೋಬಾ , ಸೋಮವಾರ, 14 ಡಿಸೆಂಬರ್ 2020 (07:32 IST)
ಮಹೋಬಾ : ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯಲ್ಲಿ 9 ವರ್ಷದ ಬಾಲಕಿಯ ಮೇಲೆ 13 ವರ್ಷದ ಬಾಲಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.

ಬಾಲಕಿ ಮನೆಯಿಂದ ಹೊರಗೆ ಆಟವಾಡುತ್ತಿದ್ದಾಗ   ನೆರೆಮನೆಯ ಬಾಲಕ ಆಕೆಯನ್ನು ಆಟ ಆಡುವ ನೆಪದಲ್ಲಿ ಹತ್ತಿರ ಕರೆದು ಬೇರೆ ಕಡೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ಈ ಬಗ್ಗೆ ಬಾಲಕಿ ಪೋಷಕರಿಗೆ ತಿಳಿಸಿದ ಹಿನ್ನಲೆಯಲ್ಲಿ ಪೊಲೀಸರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿ ಬಾಲಕನನ್ನು ಬಂಧಿಸಿ ಬಾಲಾಪರಾಧಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಕ್ರಮ ಸಂಬಂಧಕ್ಕಾಗಿ ಪ್ರಿಯತಮೆಯ ಪತಿಯ ಪ್ರಾಣ ತೆಗೆದ!