Publish Date: Sun, 13 Dec 2020 (10:04 IST)
Updated Date: Sun, 13 Dec 2020 (10:06 IST)
ಸಿಡ್ನಿ: ಟೀಂ ಇಂಡಿಯಾ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಬ್ಯಾಟಿಂಗ್ ನ ಅಪ್ಪಟ ಅಭಿಮಾನಿಯಾಗಿರುವ ಕ್ರಿಕೆಟ್ ದಿಗ್ಗಜ ಬ್ರಿಯಾನ್ ಲಾರಾ ಅವರ ಬ್ಯಾಟಿಂಗ್ ನ್ನು ತಪ್ಪದೇ ನೋಡ್ತೀನಿ ಎಂದಿದ್ದಾರೆ.
ಸಂದರ್ಶನವೊಂದರಲ್ಲಿ ಲಾರಾಗೆ ನಿಮ್ಮ ನೆಚ್ಚಿನ ಬ್ಯಾಟ್ಸ್ ಮನ್ ಯಾರು ಎಂದು ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಲಾರಾ ಕೆಎಲ್ ರಾಹುಲ್! ಅದರಲ್ಲಿ ಸಂಶಯವೇ ಇಲ್ಲ. ಅವರ ಬ್ಯಾಟಿಂಗ್ ತಂತ್ರಗಾರಿಕೆ ನನಗೆ ಇಷ್ಟ. ಅವರ ಬ್ಯಾಟಿಂಗ್ ನೋಡಲೆಂದೇ ಪಂದ್ಯ ನೋಡ್ತೀನಿ ಎಂದಿದ್ದಾರೆ.