Select Your Language

Notifications

webdunia
webdunia
webdunia
webdunia

ವೃದ್ಧ ಮಹಿಳೆಗೆ ಕಿರುಕುಳ: ಆಸ್ಪತ್ರೆಗೆ ಸಿಬ್ಬಂದಿ ಅರೆಸ್ಟ್

ವೃದ್ಧ ಮಹಿಳೆಗೆ ಕಿರುಕುಳ: ಆಸ್ಪತ್ರೆಗೆ ಸಿಬ್ಬಂದಿ ಅರೆಸ್ಟ್
ಮುಂಬೈ , ಗುರುವಾರ, 24 ಫೆಬ್ರವರಿ 2022 (11:50 IST)
ಮುಂಬೈ: ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧ ಮಹಿಳೆಗೆ ವಾರ್ಡ್ ಬಾಯ್ ಕಿರುಕುಳ ನೀಡಿದ ಪ್ರಕರಣ ಮಹಾರಾಷ್ಟ್ರದಲ್ಲಿ ನಡೆದಿದೆ.

ಈ ಸಂಬಂಧ ಕಿರುಕುಳ ನೀಡಿದ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಅನಾರೋಗ್ಯ ನಿಮಿತ್ತ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಮೇಲೆ ಹಲವು ಬಾರಿ ವಾರ್ಡ್ ಬಾಯ್ ದೌರ್ಜನ್ಯವೆಸಗಿದ್ದ.

ಈ ಬಗ್ಗೆ ಡಿಸ್ಚಾರ್ಜ್ ಆದ ಬಳಿಕ ಮಹಿಳೆ ಕುಟುಂಬಸ್ಥರಿಗೆ ತಿಳಿಸಿದ್ದರು. ಅದರಂತೆ ಕುಟುಂಬಸ್ಥರ ಜೊತೆಗೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಪಾತ್ರೆ ತೊಳೆ ಎಂದು ಬೈದಿದ್ದಕ್ಕೆ ಹೀಗೆ ಮಾಡೋದ!?