Daily Horoscope

Select Your Language

Notifications

webdunia
webdunia
webdunia
webdunia

Union Budget 2026: ನಿರ್ಮಲಾ ಬಜೆಟ್ ನಲ್ಲಿ ಯಾವುದಕ್ಕೆ ಏರಿಕೆ, ಯಾವುದಕ್ಕೆ ಇಳಿಕೆ ಇಲ್ಲಿದೆ ವಿವರ

Nirmala Sitharaman budget 2026
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ನಲ್ಲಿ ಕೆಲವು ವಸ್ತುಗಳ ಮೇಲಿನ ಸುಂಕ ಇಳಿಕೆ ಮಾಡಿದ್ದರೆ ಮತ್ತೆ ಕೆಲವು ದುಬಾರಿಯಾಗಿವೆ. ಯಾವೆಲ್ಲಾ ವಸ್ತುಗಳು ದುಬಾರಿಯಾಗಿವೆ, ಯಾವೆಲ್ಲಾ ವಸ್ತುಗಳು ಇಳಿಕೆಯಾಗಿವೆ ಇಲ್ಲಿದೆ ನೋಡಿ ವಿವರ.

ಈ ಬಾರಿ ಮಾರಕ ರೋಗಗಳ ಔಷಧಿಗಳ ಮೇಲಿನ ಆಮದು ಸುಂಕ ಇಳಿಕೆ ಮಾಡಿರುವುದು ಮಧ್ಯಮ ವರ್ಗದವರಿಗೆ ಬಿಗ್ ರಿಲೀಫ್ ನೀಡಲಿದೆ. ಕ್ಯಾನ್ಸರ್, ಮಧುಮೇಹಕ್ಕೆ ಸಂಬಂಧಿಸಿದ ಔಷಧಿಗಳ ಮೇಲಿನ ಸುಂಕ ಇಳಿಕೆಯಾಗಿದೆ. ಒಟ್ಟು 7 ಖಾಯಿಲೆಗಳ ಔಷಧಿಗಳ ಸುಂಕ ಇಳಿಕೆಯಾಗಿದೆ. ಇದರಿಂದ ಔಷಧಿ ಖರೀದಿ ಕೊಂಚ ಅಗ್ಗವಾಗಲಿದೆ. ಜೊತೆಗೆ ದುಬಾರಿ ಬೆಲೆಯ ಔಷಧಿಗಳ ಆಮದು ಬೆಲೆಯೂ ಇಳಿಕೆಯಾಗಲಿದೆ.

ಯಾವುದು ಏರಿಕೆ?
-ಮದ್ಯದ ದರ ಮತ್ತಷ್ಟು ದುಬಾರಿ
-ಸಿಗರೇಟು ಏರಿಕೆ
-ವಿಮಾನದ ಬಿಡಿ ಭಾಗ ಏರಿಕೆ

 ಯಾವುದು ಇಳಿಕೆ?

-ಚರ್ಮ ಉತ್ಪನ್ನಗಳು ಅಗ್ಗ
-ಬೀಡಿ, ಪಾದರಕ್ಷೆ ಬ್ಯಾಟರಿ ಇಳಿಕೆ
-ಸೆಣಬು ಉತ್ಪನ್ನಗಳು ಅಗ್ಗ
-ಕ್ಯಾನ್ಸರ್ ನ 17 ಔಷಧಿಗಳ ಆಮದು ಸುಂಕ ಇಳಿಕೆ

Share this Story:

Follow Webdunia kannada

ಮುಂದಿನ ಸುದ್ದಿ

Union Budget 2026 live: ಬೆಂಗಳೂರಿಗೆ ಭರ್ಜರಿ ಕೊಡುಗೆ