Select Your Language

Notifications

webdunia
webdunia
webdunia
webdunia

2.5 ವರ್ಷದಿಂದ ಸಿಎಂ ಬಾಗಿಲು ಮುಚ್ಚಿತ್ತು: ಏಕಾಂತ್‌ ಶಿಂಧೆ ಬಾಂಬ್‌

Uddhav thakrey maharashtra ಮಹಾರಾಷ್ಟ್ರ ಉದ್ಧವ್‌ ಠಾಕ್ರೆ ಬಿಜೆಪಿ
bengaluru , ಗುರುವಾರ, 23 ಜೂನ್ 2022 (14:05 IST)

ಎರಡೂವರೆ ವರ್ಷದಿಂದ ಸಿಎಂ ಬಾಗಿಲು ಮುಚ್ಚಿತ್ತು ಎಂದು ಮಹಾರಾಷ್ಟ್ರ ಸರಕಾರದ ವಿರುದ್ಧ ಬಂಡಾಯ ಘೋಷಿಸಿರುವ ಶಿವಸೇನೆಯ ಮಾಜಿ ಸಚಿವ ಏಕಾಂತ್‌ ಶಿಂಧೆ ನೇತೃತ್ವದ ತಂಡ ಸಿಎಂ ಉದ್ಧವ್‌ ಠಾಕ್ರೆಗೆ ಪತ್ರ ಬರೆದಿದೆ.

ಶಿವಸೇನೆಯ ೩೭ ಶಾಸಕರು ಸರಕಾರದ ವಿರುದ್ಧ ಬಂಡಾಯ ಘೋಷಿಸಿದ್ದು, ಉದ್ಧವ್‌ ಠಾಕ್ರೆ ಬುಧವಾರ ಫೇಸ್‌ ಬುಕ್‌ ಲೈವ್‌ ನಲ್ಲಿ ಸಾರ್ವಜನಿಕರನ್ನು ಉದ್ಧೇಶಿಸಿ ಮಾತನಾಡಿದ ಬೆನ್ನಲ್ಲೇ ಬಂಡಾಯ ಶಾಸಕರು ಪತ್ರ ಬರೆದಿದ್ದಾರೆ.

ಇದೇ ವೇಳೆ ಬಂಡಾಯ ಶಾಸಕರು ಇಂದು ಮಧ್ಯಾಹ್ನ ರಾಜ್ಯಪಾಲರ ಮುಂದೆ ತನ್ನ ಶಕ್ತಿ ಪ್ರದರ್ಶನ ನಡೆಸುವ ಸಾಧ್ಯತೆ ಇದೆ.


Share this Story:

Follow Webdunia kannada

ಮುಂದಿನ ಸುದ್ದಿ

ಅಪ್ರಾಪ್ತ ಮಗಳಿಗೆ ಎರಡೆರಡು ಬಾರಿ ಮದ್ವೆ!?