ಮಧ್ಯಪ್ರದೇಶ: 11 ವರ್ಷದ ಅಪ್ರಾಪ್ತೆಯ ಮೇಲೆ ಸೋದರ ಸಂಬಂಧಿಯೇ ಅತ್ಯಾಚಾರವೆಸಗಿದ ಘಟನೆ ಮಧ‍್ಯಪ್ರದೇಶದಲ್ಲಿ ನಡೆದಿದೆ.
17 ವರ್ಷದ ಸೋದರ ಸಂಬಂಧಿ ಮನೆಗೆ ಬಂದಿದ್ದಾಗ ಹಿತ್ತಲ ಬದಿಗೆ ಉಪಾಯವಾಗಿ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆ.
ಈ ವಿಚಾರವನ್ನು ಬಾಲಕಿ ತಾಯಿ ಬಳಿ ಬಾಯ್ಬಿಟ್ಟಿದ್ದಳು. ತಕ್ಷಣವೇ ಪೋಷಕರು ಪೊಲೀಸರಿಗೆ ದೂರು ನೀಡಿದ್ದು ಆರೋಪಿಯನ್ನು ಬಂಧಿಸಲಾಗಿದೆ.