Select Your Language

Notifications

webdunia
webdunia
webdunia
webdunia

ಬರ್ತ್ ಡೇ ದಿನ ಫೈರಿಂಗ್ ಮಾಡಿ ಜೈಲು ಪಾಲಾದ

ಬರ್ತ್ ಡೇ ದಿನ ಫೈರಿಂಗ್ ಮಾಡಿ ಜೈಲು ಪಾಲಾದ
ನವದೆಹಲಿ , ಮಂಗಳವಾರ, 28 ಡಿಸೆಂಬರ್ 2021 (09:00 IST)
ನವದೆಹಲಿ: ಬರ್ತ್ ಡೇ ದಿನವೇ ಮೋಜಿಗಾಗಿ ಫೈರಿಂಗ್ ಮಾಡಲು ಹೋಗಿ ಇಬ್ಬರು ಜೈಲುಪಾಲಾದ ಘಟನೆ ದೆಹಲಿಯಲ್ಲಿ ನಡೆದಿದೆ.

ಬರ್ತ್ ಡೇ ಪಾರ್ಟಿ ವೇಳೆ ಬಾಲಕ ಪರವಾನಗಿ ರಹಿತ ಅಕ್ರಮ ಪಿಸ್ತೂಲ್ ನಿಂದ ಗುಂಡು ಹಾರಿಸಿ ಮೋಜು ಮಾಡಿದ್ದರು. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿತ್ತು.

ಇದನ್ನು ಗಮನಿಸಿದ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಬರ್ತ್ ಡೇ ಆಚರಿಸಿಕೊಂಡಿದ್ದ ಬಾಲಕ ಮತ್ತು ಜೊತೆಯಲ್ಲಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಇದೀಗ ಇವರಿಗೆ ಪಿಸ್ತೂಲ್ ಬಂದಿದ್ದು ಹೇಗೆ ಎಂಬ ವಿಚಾರವಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಓಮಿಕ್ರಾನ್ ಭೀತಿ: ಕೇರಳದಲ್ಲಿ ನೈಟ್ ಕರ್ಫ್ಯೂ