Select Your Language

Notifications

webdunia
webdunia
webdunia
webdunia

ವಿಚ್ಛೇದನ ಬಳಿಕ ಗಂಡನಿಗೆ 9999 ವರ್ಷ ದೇಶ ತೊರೆಯದಂತೆ ಆದೇಶ!

ವಿಚ್ಛೇದನ ಬಳಿಕ ಗಂಡನಿಗೆ 9999 ವರ್ಷ ದೇಶ ತೊರೆಯದಂತೆ ಆದೇಶ!
ಇಸ್ರೇಲ್ , ಸೋಮವಾರ, 27 ಡಿಸೆಂಬರ್ 2021 (09:45 IST)
ಇಸ್ರೇಲ್: ವಿಚ್ಛೇದನ ಪ್ರಕರಣಕ್ಕಿಂತ ಕೆಲವೊಮ್ಮೆ ಅಲ್ಲಿ ನಡೆಯುವ ತೀರ್ಪೇ ಹೆಚ್ಚು ಸುದ್ದಿಯಾಗುತ್ತದೆ. ಅಂತಹದ್ದೇ ಪ್ರಕರಣವೊಂದು ಇಸ್ರೇಲ್ ನಲ್ಲಿ ನಡೆದಿದೆ.

ವಿಚ್ಛೇದನಕ್ಕಾಗಿ ಪತ್ನಿ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಾಲಯ ಗಂಡನಿಗೆ ಪತ್ನಿ ಮತ್ತು ಮಗುವಿಗೆ ಜೀವನಾಂಶವಾಗಿ 18.19 ಕೋಟಿ ರೂ. ನೀಡಲು ಆದೇಶಿಸಿದೆ.

ಒಂದು ವೇಳೆ ಈ ಮೊತ್ತ ಪಾವತಿಸದೇ ಹೋದರೆ 9999 ವರ್ಷ ದೇಶ ತೊರೆಯದಂತೆ ವಿಚಿತ್ರ ಆದೇಶವನ್ನು ಇಲ್ಲಿನ ಕೋರ್ಟ್ ನೀಡಿದೆ. ಆಸ್ಟ್ರೇಲಿಯಾ ಮೂಲದವನಾದ ಗಂಡ ಇದೀಗ ಇಸ್ರೇಲಿ ಮಹಿಳೆಯನ್ನು ಮದುವೆಯಾದ ತಪ್ಪಿಗೆ ಈ ಶಿಕ್ಷೆ ಅನುಭವಿಸಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೊಡೆದು-ಬಡಿದು ಮಾಡುವ ಹೆಂಡತಿ: ಪೊಲೀಸ್ ಠಾಣೆ ಮೆಟ್ಟಿಲೇರಿದ ಪತಿ