Select Your Language

Notifications

webdunia
webdunia
webdunia
webdunia

100 ರೂ. ನೋಟು ಜೆರಾಕ್ಸ್ ಕೊಟ್ಟು ಯಾಮಾರಿಸಿದ ಖದೀಮರು

ನಕಲಿ ನೋಟು
ಬೆಂಗಳೂರು , ಭಾನುವಾರ, 26 ಡಿಸೆಂಬರ್ 2021 (09:55 IST)
ಬೆಂಗಳೂರು: ನಗರದಲ್ಲಿ ನಕಲಿ ನೋಟುಗಳ ಹಾವಳಿ ಹೆಚ್ಚಾಗಿದ್ದು, ಕಾಟನ್ ಪೇಟೆಯಲ್ಲಿ ಖದೀಮರು ಅಂಗಡಿಯೊಂದರಲ್ಲಿ 100 ರೂ.ಗಳ ಜೆರಾಕ್ಸ್ ಮಾಡಿದ ನೋಟ್ ಕೊಟ್ಟು ಯಾಮಾರಿಸಿದ್ದಾರೆ.

ಇಲ್ಲಿನ ಸಣ್ಣ ಪುಟ್ಟ ಅಂಗಡಿಗಳಲ್ಲಿ ಹೆಚ್ಚು ಗ್ರಾಹಕರಿರುವ ಸಮಯ ನೋಡಿಕೊಂಡು ಜೆರಾಕ್ಸ್ ನೋಟುಗಳನ್ನು ಕೊಟ್ಟ ಖದೀಮರು ಎಸ್ಕೇಪ್ ಆಗಿದ್ದಾರೆ.

ಯಾರೋ ಖದೀಮರು ಗುಂಪುಕಟ್ಟಿಕೊಂಡು ಈ ಕೆಲಸ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ಇದೀಗ ಪೊಲೀಸರು ಖದೀಮರಿಗಾಗಿ ಹುಡುಕಾಟ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿ ಮನೆಯಲ್ಲಿಲ್ಲದಾಗ ಮಗಳನ್ನೇ ಕಾಮಕ್ಕೆ ಬಳಸಿಕೊಂಡ ತಂದೆ