Select Your Language

Notifications

webdunia
webdunia
webdunia
webdunia

ಸುಷ್ಮಾ ಸ್ವರಾಜ್ ಟ್ವೀಟ್ ನೋಡಿ ವಿ ಮಿಸ್ ಯೂ ಮ್ಯಾಡಂ ಎಂದ ಟ್ವಿಟರಿಗರು

ಸುಷ್ಮಾ ಸ್ವರಾಜ್ ಟ್ವೀಟ್ ನೋಡಿ ವಿ ಮಿಸ್ ಯೂ ಮ್ಯಾಡಂ ಎಂದ ಟ್ವಿಟರಿಗರು
ನವದೆಹಲಿ , ಶನಿವಾರ, 1 ಜೂನ್ 2019 (09:05 IST)
ನವದೆಹಲಿ: ವಿದೇಶಾಂಗ ಸಚಿವರಾಗಿ ಮೋದಿ ಸರ್ಕಾರದಲ್ಲಿ ಇದುವರೆಗೆ ಕಾರ್ಯನಿರ್ವಹಿಸಿದ್ದ ಸುಷ್ಮಾ ಸ್ವರಾಜ್ ಟ್ವಿಟರ್ ಮೂಲಕವೇ ಹಲವು ಸಮಸ್ಯೆಗಳನ್ನು ಬಗೆಹರಿಸಿ ಜನ ಸಾಮಾನ್ಯರಿಗೆ ಹತ್ತಿರವಾಗಿದ್ದರು.


ಆದರೆ ಎರಡನೇ ಅವಧಿಯ ಮೋದಿ ಸರ್ಕಾರದಲ್ಲಿ ಸುಷ್ಮಾ ಯಾವುದೇ ಕ್ಯಾಬಿನೆಟ್ ಹುದ್ದೆ ಪಡೆದಿಲ್ಲ. ಹೀಗಾಗಿ ತಮಗೆ ಅವಕಾಶ ನೀಡಿದ ಪ್ರಧಾನಿ ಮೋದಿಗೆ ಟ್ವೀಟ್ ಮೂಲಕ ಸುಷ್ಮಾ ಧನ್ಯವಾದ ಸಲ್ಲಿಸಿ ವಿದೇಶಾಂಗ ಇಲಾಖೆಗೆ ಗುಡ್ ಬೈ ಹೇಳುತ್ತಿರುವುದಾಗಿ ಘೋಷಿಸಿಕೊಂಡರು.

ಸುಷ್ಮಾ ಟ್ವೀಟ್ ನೋಡುತ್ತಿದ್ದಂತೇ ಭಾವುಕರಾದ ಟ್ವಿಟರಿಗರು ಯಾಕೆ ಮ್ಯಾಡಂ? ನಿಮ್ಮನ್ನು ನಾವು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ. ಕನಿಷ್ಠ ಪಕ್ಷ ಟ್ವೀಟ್ ಆದರೂ ಮಾಡುತ್ತಿರಿ ಎಂದು ಆಗ್ರಹಿಸಿದ್ದಾರೆ. ಒಬ್ಬರ ಸಚಿವೆಗೆ ಈ ಪರಿಯ ಪ್ರೀತಿ ಸಿಕ್ಕುವುದು ಅಪರೂಪವೇ ಸರಿ!

Share this Story:

Follow Webdunia kannada

ಮುಂದಿನ ಸುದ್ದಿ

ಜೇನುನೊಣಗಳಿಗಾಗಿ ಪ್ರತ್ಯೇಕ ಕೇಂದ್ರಗಳನ್ನು ತೆರೆದ ಮೆಕ್‌ ಡೊನಾಲ್ಡ್ಸ್‌. ಕಾರಣವೇನು ಗೊತ್ತಾ?