48 ವರ್ಷದ ವ್ಯಕ್ತಿಯೊಬ್ಬ ತನ್ನ ಹೆಂಡತಿಯ ತಲೆಯನ್ನು ತೀಕ್ಷ್ಣವಾದ ಆಯುಧದಿಂದ ಕತ್ತರಿಸಿದ ಘಟನೆ ನಡೆದಿದೆ.
ಪತ್ನಿಯ ತಲೆ ಕಡಿದ ಆರೋಪಿ ಅಲ್ಗು ಯಾದವ್ ನೇರವಾಗಿ ಶರಣಾಗತಿಗಾಗಿ ಬಕ್ಸಾರ್ ಜಿಲ್ಲೆಯ ಪೊಲೀಸ್ ಠಾಣೆಗೆ ತೆರಳಿದ್ದಾನೆ.
ಖಾಸಗಿ ಮಾಲ್ ವೊಂದರಲ್ಲಿ ಪತ್ನಿ ಕೆಲಸ ಮಾಡುತ್ತಿದ್ದಳು.
ಕೌಟುಂಬಿಕ ಕಾರಣದಿಂದಾಗಿ ಪತಿ, ಪತ್ನಿ ನಡುವೆ ಜಗಳ ಆಗಿ ಕೋರ್ಟ್ ಮೆಟ್ಟಿಲೇರಿತ್ತು.
ಪತ್ನಿಯ ಮೇಲಿನ ಸಿಟ್ಟಿಗೆ ಆಕೆಯ ತಲೆಯನ್ನೇ ಗಂಡ ಕಡಿದಿದ್ದಾನೆ.