Publish Date: Wed, 05 Aug 2020 (20:56 IST)
Updated Date: Wed, 05 Aug 2020 (20:58 IST)
ಪಕ್ಕದ ಮನೆಗೆ ನುಗ್ಗಿ ಅಲ್ಲಿದ್ದ ಗಂಡ- ಹೆಂಡತಿಯನ್ನು ಭೀಕರವಾಗಿ ಕೊಲೆ ಮಾಡಲಾಗಿದೆ.
ತಡರಾತ್ರಿ ದಂಪತಿ ಇದ್ದ ಮನೆಗೆ ನುಗ್ಗಿದ ನೆರೆಮನೆಯ ಆರೋಪಿ ಮುಸ್ತಾಕ ಎಂಬಾತ ಮನೆಯಲ್ಲಿದ್ದ ಗಂಡ-ಹೆಂಡತಿ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ.
ಆ ಬಳಿಕ ವಿಷ ಸೇವನೆ ಮಾಡಿರುವ ಆರೋಪಿಯೂ ಕೆಲ ಹೊತ್ತಿನ ಬಳಿಕ ಸಾವನ್ನಪ್ಪಿದ್ದಾನೆ.
ಉತ್ತರ ದೆಹಲಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.