Select Your Language

Notifications

webdunia
webdunia
webdunia
webdunia

ಸೆಕ್ಸ್‌ಗೆ ಪೀಡಿಸುತ್ತಿದ್ದ ಪತ್ನಿಯ ಕೊಲೆಗೈದ ಪತಿ!

ಸೆಕ್ಸ್‌ಗೆ ಪೀಡಿಸುತ್ತಿದ್ದ ಪತ್ನಿಯ ಕೊಲೆಗೈದ ಪತಿ!
ರಾಯ್‍ಪುರ , ಮಂಗಳವಾರ, 20 ಫೆಬ್ರವರಿ 2018 (20:39 IST)
ಪದೇ ಪದೇ ಸೆಕ್ಸ್‌ಗೆ ಪೀಡಿಸುತ್ತಿದ್ದ ಪತ್ನಿಯನ್ನು ಪತಿ ಕೊಲೆ ಮಾಡಿರುವ ಘಟನೆ ಛತ್ತೀಸ್‍ಗಢ ರಾಜ್ಯದ ಬಿಸ್ಲಾಪುರದಲ್ಲಿ ವರದಿಯಾಗಿದೆ.
 
ಪತ್ನಿಯ ವರ್ತನೆಯಿಂದ ಬೇಸತ್ತ ಪತಿ ರಾತ್ರಿ ಕೊಲೆ ಮಾಡಿ ಮನೆಯ ಅಡುಗೆ ಕೋಣೆಯಲ್ಲಿಯೇ ಶವವನ್ನು ಹೂತಿದ್ದಾನೆ. ಬೆಳಗ್ಗೆ ತನ್ನ ತಪ್ಪಿನ ಅರಿವಾಗಿ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.
 
ಆರೋಪಿ ಹೇಳುವಂತೆ ತನ್ನ ಪತ್ನಿ ನಿಮೊಫೋಮೇನಿಯಾ (ಸೆಕ್ಸ್ ನಲ್ಲಿ ಅತಿ ಆಸಕ್ತಿ) ಎಂಬ ರೋಗದಿಂದ ಬಳಲುತ್ತಿದ್ದಳು. ಹೀಗಾಗಿ ಪತ್ನಿ ಸಮಯವಲ್ಲದ ಸಮಯದಲ್ಲಿ ಪತಿ ಸೆಕ್ಸ್ ನಡೆಸುವಂತೆ ಪೀಡಿಸುತ್ತಿದ್ದಳು ಎನ್ನಲಾಗಿದೆ.
 
30 ವರ್ಷದ ಆರೋಪಿ 2011ರಲ್ಲಿಯೇ ಮದುವೆ ಆಗಿತ್ತು. ಐದು ವರ್ಷದ ಮಗನಿದ್ದಾನೆ. ತಾಯಿಯ ಕೊಲೆ ವೇಳೆ ಮಗನೂ ಸ್ಥಳದಲ್ಲಿ ಇದ್ದನು ಎಂದು ಪೊಲೀಸರು ಹೇಳಿದ್ದಾರೆ.
 
ಸೆಕ್ಸ್‌ ಮಾಡದಿದ್ದರೆ ಅವಾಚ್ಯವಾಗಿ ವರ್ತನೆ ಮಾಡುತ್ತಿದ್ದಳು. ವರದಕ್ಷಿಣೆ ಕಿರುಕುಳ ನೀಡುವುದಾಗಿ ಬೆದರಿಕೆ ಒಡ್ಡುತ್ತಿದ್ದಳು. ಆದ್ದರಿಂದ ಹಲವು ಬಾರಿ ಗೆಳೆಯರನ‌್ನು ಪತ್ನಿಯ ಬಳಿಗೆ ಕಳುಹಿಸಿದ್ದಾನೆ. ಇದರಿಂದ ಅವಮಾನಕ್ಕೆ ಗುರಿಯಾಗಿದ್ದಾನೆ. ಕೊಲೆ ನಡೆದ ದಿನದಂದು ಪತ್ನಿ ತನ್ನ ಗಂಡನ ಗೆಳೆಯನೊಬ್ಬನನ್ನು ಲೈಂಗಿಕ ಕ್ರಿಯೆಗಾಗಿ ಮನೆಗೆ ಕರೆಸಿಕೊಂಡಿದ್ದಾಳೆ. ಈ ಸಂಬಂಧ ಇಬ್ಬರ ನಡುವೆ ಜೋರಾಗಿಯೇ ನಡೆದಿದೆ. ಕೋಪದಲ್ಲಿ ಪತಿ ಪತ್ನಿಯನ್ನು ಕೊಲೆ ಮಾಡಿದ್ದಾನೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಕಾನೂನು ಎಲ್ಲರಿಗೂ ಒಂದೇ– ರಾಮಲಿಂಗಾರೆಡ್ಡಿ