Select Your Language

Notifications

webdunia
webdunia
webdunia
webdunia

ಸೆಕ್ಸ್ ಬಗ್ಗೆ ಈ ವಿಚಾರ ನಿಮಗೆ ತಿಳಿದಿದೆಯೇ?

ಸೆಕ್ಸ್ ಬಗ್ಗೆ ಈ ವಿಚಾರ ನಿಮಗೆ ತಿಳಿದಿದೆಯೇ?
ಬೆಂಗಳೂರು , ಮಂಗಳವಾರ, 20 ಫೆಬ್ರವರಿ 2018 (08:50 IST)
ಬೆಂಗಳೂರು: ಲೈಂಗಿಕ ಜೀವನದ ಬಗ್ಗೆ ನಮ್ಮಲ್ಲಿ ಹಲವು ನಂಬಿಕೆಗಳು, ತಪ್ಪು-ಸರಿ ವಾದಗಳು ಪ್ರಚಲಿತದಲ್ಲಿವೆ. ಸೆಕ್ಸ್ ನಿಂದ ಹಲವು ಆರೋಗ್ಯಕರ ಲಾಭಗಳಿವೆ ಎಂದು ನಾವು ಕೇಳಿದ್ದೇವೆ.
 

ಅಷ್ಟೇ ಅಲ್ಲದೆ ಇನ್ನೊಂದು ಉಪಯೋಗವೂ ಇದೆ. ವಿಶೇಷವಾಗಿ ಮಹಿಳೆಯರಿಗೆ ಸೆಕ್ಸ್ ನಿಂದ ಈ ಲಾಭವಿದೆಯಂತೆ. ಅಷ್ಟಕ್ಕೂ ಅದೇನು ಲಾಭ ಗೊತ್ತಾ?

ಮಹಿಳೆಯರಿಗೆ ಸ್ಮರಣ ಶಕ್ತಿ ಹೆಚ್ಚಾಗಬೇಕಾದರೆ ಹೆಚ್ಚು ಲೈಂಗಿಕ ಕ್ರಿಯೆಯಿಂದ ಸಾಧ್ಯವಂತೆ! ಅಧ್ಯಯನವೊಂದರ ಪ್ರಕಾರ ಇದು ಸತ್ಯ. ಲೈಂಗಿಕ ಕ್ರಿಯೆ ಸಂದರ್ಭ ಮೆದುಳಿಗೆ ರಕ್ತ ಪೂರೈಕೆ ಹೆಚ್ಚಾಗಿ ಸ್ಮರಣ ಶಕ್ತಿ ದ್ವಿಗುಣಗೊಳ್ಲುವುದು ಎಂದು ತಜ್ಞರು ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರುಚಿಯಾದ ಹೆಸರುಬೇಳೆ ವಡೆ