Publish Date: Sun, 18 Feb 2018 (09:14 IST)
Updated Date: Sun, 18 Feb 2018 (09:15 IST)
ಬೆಂಗಳೂರು: ಆರೋಗ್ಯಕರ ಮತ್ತು ಸುರಕ್ಷಿತ ಲೈಂಗಿಕ ಸಂಪರ್ಕಕ್ಕೆ ಕಾಂಡೋಮ್ ಬಳಕೆ ಮಾಡುವುದು ಸೂಕ್ತ ಎಂದು ಆರೋಗ್ಯ ಇಲಾಖೆಯೇ ಜಾಹೀರಾತು ನೀಡುತ್ತದೆ.
ಹಾಗಿದ್ದರೂ ಕಾಂಡೋಮ್ ಖರೀದಿಸಲು ಪುರುಷರು ಹಿಂದೇಟು ಹಾಕುತ್ತಾರೆ. ಅದೇನೋ ಒಂಥರಾ ಸಂಕೋಚ. ಕೇಳಲು ನಾಚಿಕೆ. ಹೀಗಾಗಿ ಹೆಚ್ಚಿನ ಪುರುಷರು ಮಹಿಳೆಯರ ಮೂಲಕ ಈ ಕೆಲಸ ಮಾಡಿಸುತ್ತಾರಂತೆ!
ಒಂದು ಅಧ್ಯಯನ ಪ್ರಕಾರ ಶೇ. 40 ಮಹಿಳೆಯರು ತಮ್ಮ ಸಂಗಾತಿಗಾಗಿ ಕಾಂಡೋಮ್ ಖರೀದಿಸುತ್ತಾರಂತೆ. ಲೈಂಗಿಕ ಸುರಕ್ಷತೆಯ ಜವಾಬ್ದಾರಿಯನ್ನು ಮಹಿಳೆಯರೇ ತೆಗೆದುಕೊಳ್ಳುತ್ತಾರಂತೆ! ಅದರಲ್ಲೂ ಶೇ.87 ರಷ್ಟು ಕಾಂಡೋಮ್ ಮಾರಾಟವಾಗುವುದು ವ್ಯಾಲೆಂಟೈನ್ ಡೇ ದಿನವೇ ಎಂದು ಅಧ್ಯಯನ ವರದಿ ಹೇಳಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ