Publish Date: Fri, 16 Feb 2018 (08:08 IST)
Updated Date: Fri, 16 Feb 2018 (08:10 IST)
ಬೆಂಗಳೂರು: ಈಗಿನ ಕಾಲದಲ್ಲಿ ಗ್ಯಾಸ್ಟಿಕ್ ಸಮಸ್ಯೆ ಇಲ್ಲದವರು ಯಾರಿದ್ದಾರೆ ಹೇಳಿ? ಇದಕ್ಕೆ ಔಷಧ ಸೇವಿಸುವುದಕ್ಕಿಂತ ಮನೆ ಮದ್ದು ಮಾಡುವುದು ಸೂಕ್ತ.
ಇಂಗು
ಸ್ವಲ್ಪ ಹದ ಬಿಸಿ ನೀರಿಗೆ ಇಂಗು ಹಾಕಿಕೊಂಡು ಕುಡಿಯುವುದರಿಂದ ಗ್ಯಾಸ್ಟಿಕ್ ನಿಂದಾಗಿ ಬರುವ ಹೊಟ್ಟೆನೋವು ಮಾಯವಾಗುತ್ತದೆ.
ಹಸಿ ಶುಂಠಿ
ಗ್ಯಾಸ್ಟಿಕ್ ಸಮಸ್ಯೆಯಿದ್ದರೆ ಪ್ರತಿ ನಿತ್ಯ ಊಟದ ಬಳಿಕ ಸ್ವಲ್ಪ ನಿಂಬೆ ರಸಕ್ಕೆ ಸ್ವಲ್ಪ ಹಸಿ ಶುಂಠಿ ರಸ ಸೇರಿಸಿಕೊಂಡು ಸೇವಿಸುವುದರಿಂದ ಬೇಗ ಜೀರ್ಣವಾಗುತ್ತದೆ. ಅಷ್ಟೇ ಅಲ್ಲ, ಹೊಟ್ಟೆ ಗುರ್ ಎನ್ನುತ್ತಿರಬೇಕಾದರೆ ಕೊಂಚ ಹಸಿ ಶುಂಠಿ ಸೇವನೆ ಮಾಡಿದರೂ ಸಾಕು.
ಬೇಕಿಂಗ್ ಸೋಡಾ, ನಿಂಬೆ ರಸ
ಒಂದು ಟೇಬಲ್ ಸ್ಪೂನ್ ನಿಂಬೆ ರಸಕ್ಕೆ ಅರ್ಧ ಚಮಚ ಬೇಕಿಂಗ್ ಸೋಡಾ ಬೆರೆಸಿ ಸೇವಿಸಿ. ಇದರಿಂದ ಗ್ಯಾಸ್ಟಿಕ್ ಸಮಸ್ಯೆಗೆ ಪರಿಹಾರ ಸಿಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ