Daily Horoscope

Select Your Language

Notifications

webdunia
webdunia
webdunia
webdunia

ಸಮ್ಮತದ ಸೆಕ್ಸ್ ನಿಂದ ಸಿಗುವ ಲಾಭವೇನು ಗೊತ್ತಾ?

ಸೆಕ್ಸ್ ಲೈಫ್
ಬೆಂಗಳೂರು: ಸೆಕ್ಸ್ ಎನ್ನುವುದು ಕೆಲವೊಮ್ಮೆ ಗಂಡ ಹೆಂಡಿರ ನಡುವೆ ಕೇವಲ ಯಾಂತ್ರಿಕ ಪ್ರಕ್ರಿಯೆಯಾಗಿರುತ್ತದೆ. ಆದರೆ ಇದರಿಂದ ಯಾವ ಸುಖವೂ ಸಿಗದು. ಪರಸ್ಪರ ಸಮ್ಮತದ ಸೆಕ್ಸ್ ನಿಂದ ಹಲವು ಲಾಭಗಳಿವೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.
 

ಸಮ್ಮತದ ಸೆಕ್ಸ್ ನಿಂದ ಗಂಡ ಹೆಂಡತಿ ಇಬ್ಬರೂ ಖುಷಿಯಿಂದಿರಬಹುದು. ಒತ್ತಡ, ಹೊಂದಾಣಿಕೆ ಕೊರತೆ ಬಾರದು. ಅಷ್ಟೇ ಅಲ್ಲ, ಸುಖ ದಾಂಪತ್ಯದಿಂದ ಆಯಸ್ಸೂ ಹೆಚ್ಚುತ್ತದಂತೆ! ಸೆಕ್ಸ್ ನಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ಚೆನ್ನಾಗಿರುತ್ತದೆ.

ಹಾಗೆಯೇ ಇಷ್ಟವಿಲ್ಲದೇ ನಡೆಸುವ ಲೈಂಗಿಕ ಸಂಪರ್ಕ ಖಿನ್ನತೆಗೆ ಅಥವಾ ಡಿಪ್ರೆಷನ್ ಗೆ ಕಾರಣವಾಗಬಹುದು. ಅದರಲ್ಲೂ ಮಹಿಳೆಯರು ಬೇಗ ಖಿನ್ನತೆಗೊಳಗಾಗುತ್ತಾರೆ.  ಇದರಿಂದ ಸಂಬಂಧವೂ ಹಾಳಾಗಬಹುದು ಎಂದು ಅಧ್ಯಯನ ವರದಿ ಹೇಳಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಈ ಆಹಾರಗಳಿಂದ ನಿಮ್ಮ ಮೆದುಳಿಗೆ ಅಪಾಯವೇ ಜಾಸ್ತಿ!