Publish Date: Sat, 17 Feb 2018 (09:07 IST)
Updated Date: Sat, 17 Feb 2018 (09:10 IST)
ಬೆಂಗಳೂರು: ನೀಳ ಕಾಯದ, ಸದೃಢ ಪುರುಷನೆಂದರೆ ಪರ್ಫೆಕ್ಟ್ ಎನ್ನಲಾಗುತ್ತದೆ. ಸೆಕ್ಸ್ ವಿಚಾರದಲ್ಲೂ ಪುರುಷರ ಎತ್ತರ ಪ್ರಧಾನ ಪಾತ್ರ ವಹಿಸುವುದಂತೆ!
ಹೀಗಂತ ಹೊಸ ಅಧ್ಯಯನವೊಂದು ಹೇಳಿದೆ. ಅತೀ ಹೆಚ್ಚು ಸೆಕ್ಸ್ ಸುಖ ಅನುಭವಿಸುವವರಲ್ಲಿ ಹೆಚ್ಚು ಎತ್ತರವಿರುವ ಪುರುಷರಿಗಿಂತ ಕಡಿಮೆ ಎತ್ತರವಿರುವ ಪುರುಷರೇ ಎಂದು ಅಧ್ಯಯನ ವರದಿ ಹೇಳಿದೆ.
ಲೈಂಗಿಕ ಆರೋಗ್ಯ ಪತ್ರಿಕೆಯೊಂದು ನಡೆಸಿದ ಸಮೀಕ್ಷೆಯ ಪ್ರಕಾರ 5 ಅಡಿ 9 ಇಂಚು ಉದ್ದ ಅಥವಾ ಅದಕ್ಕಿಂತ ಕಡಿಮೆ ಉದ್ದವಿರುವ ಪುರುಷರು ಹೆಚ್ಚು ಸೆಕ್ಸ್ ಸುಖ ಪಡೆಯುತ್ತಾರಂತೆ. ಆದರೆ ಇದಕ್ಕಿಂತ ಹೆಚ್ಚು ಉದ್ದದ ವ್ಯಕ್ತಿಗಳಿಗೆ ಸೆಕ್ಸ್ ಸುಖ ಕಡಿಮೆ ಎನ್ನಲಾಗಿದೆ. ಸಮೀಕ್ಷೆಯಲ್ಲಿ 24 ರಿಂದ 55 ವರ್ಷದೊಳಗಿನ ಪುರುಷರು ಭಾಗಿಯಾಗಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ