Daily Horoscope

Select Your Language

Notifications

webdunia
webdunia
webdunia
webdunia

ನಟಿ ತಮನ್ನಾ ಮೇಲೆ ಶೂ ಎಸೆತ

ನಟಿ

ಬಹುಭಾಷ ನಟಿ ತಮನ್ನಾ ಅವರ ಮೇಲೆ ಶೂ ಎಸೆದ ಘಟನೆ ಹೈದರಾಬಾದಿನಲ್ಲಿ ಜರುಗಿದೆ.

ಹೈದರಾಬಾದಿನಲ್ಲಿ ಜ್ಯುವೆಲ್ಲರಿ ಅಂಗಡಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾಗ ವ್ಯಕ್ತಿಯೊಬ್ಬರು ಏಕಾಏಕಿ ಶೂ ಎಸೆದ ಘಟನೆ ನಡೆದಿದೆ.

ಘಟನೆಯಿಂದ ಕೆಲಕಾಲ ಕಾರ್ಯಕ್ರಮದಲ್ಲಿ ಗೊಂದಲ ನಿರ್ಮಾಣವಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.


Share this Story:

Follow Webdunia kannada

ಮುಂದಿನ ಸುದ್ದಿ

ಪಕೋಡಾ ವಿವಾದದಲ್ಲಿ ಕೇಂದ್ರ-ಪ್ರತಿಪಕ್ಷ!