Select Your Language

Notifications

webdunia
webdunia
webdunia
webdunia

ಜಾತಿ-ಧರ್ಮದ ರಾಜಕಾರಣ ಬಹಳ ದಿನ ನಡೆಯಲ್ಲ; ಶೋಭಾ

ಜಾತಿ-ಧರ್ಮದ ರಾಜಕಾರಣ ಬಹಳ ದಿನ ನಡೆಯಲ್ಲ; ಶೋಭಾ
ಬೆಂಗಳೂರು , ಬುಧವಾರ, 3 ನವೆಂಬರ್ 2021 (15:05 IST)
ಎರಡು ಉಪಚುನಾವಣೆಯ ಫಲಿತಾಂಶದ ಬಗ್ಗೆ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ ನೀಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವ್ರು. ದ್ವೇಷ, ಜಾತಿ-ಧರ್ಮದ ರಾಜಕಾರಣ ಬಹಳ ದಿನ ನಡೆಯಲ್ಲ,ಜನ ಬುದ್ಧಿವಂತರಾಗಿದ್ದಾರೆ, ನಮ್ಮ ಮಾತು-ನಡೆ ಮೇಲೆ ಅಳತೆ ಮಾಡುತ್ತಾರೆ, ಜೆಡಿಎಸ್ ಇನ್ನಾದ್ರು ಜವಾಬ್ದಾರಿಯುತವಾಗಿ ಮಾತನಾಡಿ ಹಾಗೇ ನಡೆದುಕೊಳ್ಳಲಿ ಅಂತ ಜೆಡಿಎಸ್ ವಿರುದ್ಧ ಕಿಡಿಕಾರಿದ್ರು. ಇನ್ನು ಟೀಕೆ ಮಾಡುವಾಗ ಹಿನ್ನೆಲೆ-ಮುನ್ನೆಲೆ ತಿಳಿದುಕೊಂಡು ಮಾಡಬೇಕು, ವೋಟ್ ಬ್ಯಾಂಕ್ ರಾಜಕಾರಣ, ಜಾತಿ-ಧರ್ಮದ ಓಲೈಕೆಗೆ ಅವಸರವಾಗಿ ಮಾತನಾಡಿದ್ರೆ, ಜನರೇ ತಕ್ಕ ಪಾಠ ಕಲಿಸುತ್ತಾರೆ ಅಂತ ಹೇಳಿದ್ದಾರೆ..

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಟ್ರೇಲಿಯಾ ಕೊವ್ಯಾಕ್ಸಿನ್ ಅಂಗೀಕರಿಸಿದ್ದಾದ್ರು ಯಾಕೆ?!