Select Your Language

Notifications

webdunia
webdunia
webdunia
webdunia

ಹುಡುಗಿ ಮನೆಗೆ ರಾತ್ರಿ ನುಗ್ಗಿ ಹುರಿದು ಮುಕ್ಕಿದ

ಹುಡುಗಿ
ಹುಡುಗಿಯೊಬ್ಬಳು ಮಲಗಿದ್ದ ವೇಳೆ ಮನೆಗೆ ನುಗ್ಗಿದ ವ್ಯಕ್ತಿಯೊಬ್ಬ ಆಕೆಯನ್ನು ಹುರಿದು ಮುಕ್ಕಿರುವ ಘಟನೆ ನಡೆದಿದೆ.

ಹುಡುಗಿಯ ಮನೆಯಲ್ಲಿ ಮನೆ ಮಂದಿ ಇಲ್ಲದಿರುವುದನ್ನೇ ಟಾರ್ಗೆಟ್ ಮಾಡಿಕೊಂಡ ಆರೋಪಿ ಚಂದ್ರಕೇಶ್ ಎಂಬಾತ ಅವಳ ಮೇಲೆ ಬಿದ್ದು ಆಸೆ ತೀರಿಸಿಕೊಂಡಿದ್ದಾನೆ.

ಆರೋಪಿಯ ಕ್ರೌರ್ಯಕ್ಕೆ ನಲುಗಿದ ಹುಡುಗಿ ಕೂಗಾಟ ನಡೆಸಿದಾಗ ಅಕ್ಕಪಕ್ಕದವರು ಬಂದು ಥಳಿಸಿ, ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಉತ್ತರಪ್ರದೇಶದ ಪ್ರತಾಪ್​ಗಢದಲ್ಲಿ ಈ ಅಮಾನವೀಯ ನಡೆದಿದ್ದು, ಆರೋಪಿ ಮತ್ತು ಹುಡುಗಿ ಸಂಬಂಧಿಗಳ ಜೊತೆ ವಾಗ್ವಾದ ನಡೆಯುತ್ತಿರುವಾಗ ಚಂದ್ರಕೇಶ್ ಎಸ್ಕೇಪ್ ಆಗಿದ್ದಾನೆ ಎನ್ನಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಮಗುವಿಗೆ ಸುಖದ ಪಾಠ ಮಾಡಿದ ಟ್ಯೂಷನ್ ಶಿಕ್ಷಕಿ