ಹುಡುಗಿಯೊಬ್ಬಳನ್ನು ಮಧ್ಯರಾತ್ರಿ ಕಿಡ್ನಾಪ್ ಮಾಡಿದ ದುಷ್ಕರ್ಮಿಗಳ ಗ್ಯಾಂಗ್ ಅವಳ ಮೇಲೆ ಬಿದ್ದು ಆಸೆ ತೀರಿಸಿಕೊಂಡಿದ್ದಾರೆ.
ಹತ್ರಾಸ್ ಘಟನೆ ಮಾಸುವ ಮೊದಲೇ ಮಧ್ಯಪ್ರದೇಶದಲ್ಲೂ ಅದೇ ಮಾದರಿ ಘಟನೆ ಮರುಕಳಿಸಿದೆ.
ಗುಡಿಸಲಿನಲ್ಲಿ ತನ್ನ ಸಹೋದರನೊಂದಿಗೆ ಬಾಲಕಿ ಮಲಗಿದ್ದಳು. ಮಧ್ಯರಾತ್ರಿ ಕಿಡ್ನಾಪ್ ಮಾಡಿದ ಮೂವರು ದುಷ್ಕರ್ಮಿಗಳ ಗ್ಯಾಂಗ್ ಅವಳನ್ನು ಹೊಲದಲ್ಲಿ ಹುರಿದು ಮುಕ್ಕಿದೆ.
ಬಾಲಕನಿಗೆ ಥಳಿಸಿ ಬಾಲಕಿಯನ್ನು ಬಹುದೂರ ಎಳೆದೊಯ್ದು ತಮ್ಮ ಆಸೆ ತೀರಿಸಿಕೊಂಡಿದ್ದಾರೆ.
ಈ ನಡುವೆ ಬಾಲಕ ಗ್ರಾಮಕ್ಕೆ ಹೋಗಿ ಕೂಗಾಡಿದಾಗ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.