Publish Date: Sun, 04 Oct 2020 (20:39 IST)
Updated Date: Sun, 04 Oct 2020 (21:15 IST)
ಫ್ಲ್ಯಾಟ್ ವೊಂದರಲ್ಲಿ ಯುವತಿಯರ ಮೈಮಾರಾಟದ ದಂಧೆ ಜೋರಾಗಿ ನಡೆಯುತ್ತಿತ್ತು.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಪೊಲೀಸರು ಬೆಂಗಳೂರಿನ ಇಬ್ಬರು ಯುವತಿಯರನ್ನು ರಕ್ಷಣೆ ಮಾಡಿದ್ದಾರೆ.
ಮಂಗಳೂರಿನ ವೆಲೆನ್ಸಿಯಾದ ಫ್ಲ್ಯಾಟ್ ವೊಂದರಲ್ಲಿ ಹೈಟೆಕ್ ದಂಧೆ ನಡೆಯುತ್ತಿದ್ದ ಸಂದರ್ಭದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ.
ಕೇಸ್ ಗೆ ಸಂಬಂಧಿಸಿದಂತೆ ಗಣೇಶ್ ಶೆಟ್ಟಿ, ಫ್ಲ್ಯಾಟ್ ಓನರ್ ಹಫೀಜ್ ಮತ್ತು ಮಹಿಳೆಯೊಬ್ಬರನ್ನು ಬಂಧನ ಮಾಡಲಾಗಿದೆ.