Select Your Language

Notifications

webdunia
webdunia
webdunia
webdunia

ಯುವಕನ ರೂಮಿಗೆ ಹೋದ ಹುಡುಗಿ ಮಾಡಿದ್ದೇನು? ಶಾಕಿಂಗ್

ಯುವಕನ ರೂಮಿಗೆ ಹೋದ ಹುಡುಗಿ ಮಾಡಿದ್ದೇನು? ಶಾಕಿಂಗ್
ಬಾಗಲಕೋಟೆ , ಸೋಮವಾರ, 5 ಅಕ್ಟೋಬರ್ 2020 (14:54 IST)
ಯುವಕನೊಬ್ಬನ ರೂಮಿಗೆ ಹೋದ ಹುಡುಗಿಯೊಬ್ಬಳು ಮಾಡಬಾರದ ಕೆಲಸ ಮಾಡಿದ್ದಾಳೆ.

ಯುವಕ 22 ವರ್ಷದ ಆನಂದ ಎಂಬಾತ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಈತನ ರೂಮಿಗೆ 15 ವರ್ಷದ ಹುಡುಗಿ ಹೋಗಿದ್ದಾಳೆ.

ರೂಮಿನಲ್ಲಿ ಇಬ್ಬರೂ ಸೇರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬಾಗಲಕೋಟೆ ಜಿಲ್ಲೆ ಮುಧೋಳ ನಗರದಲ್ಲಿ ಈ ಘಟನೆ ನಡೆದಿದ್ದು, ಮಿಸ್ ಯೂ ಅಪ್ಪ, ಅವ್ವ, ಮಿಸ್ ಯು ಫ್ರೆಂಡ್ಸ್ ಅಂತ ಸ್ಟೇಟಸ್ ಹಾಕಿ ಪ್ರಾಣ ಬಿಟ್ಟಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಡಿ.ಕೆ.ಶಿವಕುಮಾರ್ ಮೇಲೆ ಕೇಸ್ ಹಾಕಿದ ಸಿಬಿಐ