Select Your Language

Notifications

webdunia
webdunia
webdunia
webdunia

ಪ್ರಶ್ನೆಗೆ ಉತ್ತರ ಕೊಡದ ವಿದ್ಯಾರ್ಥಿಯ ತಲೆ ಟೇಬಲ್ ಗೆ ಚಚ್ಚಿದ ಟೀಚರ್!

ಪ್ರಶ್ನೆಗೆ ಉತ್ತರ ಕೊಡದ ವಿದ್ಯಾರ್ಥಿಯ ತಲೆ ಟೇಬಲ್ ಗೆ ಚಚ್ಚಿದ ಟೀಚರ್!
ಜೈಪುರ , ಶನಿವಾರ, 20 ಆಗಸ್ಟ್ 2022 (08:50 IST)
ಜೈಪುರ: ಶಾಲೆಯಲ್ಲಿ ಶಿಕ್ಷಕರು ಪ್ರಶ್ನೆ ಕೇಳಿದಾಗ ಉತ್ತರ ಕೊಡಲಿಲ್ಲ ಎಂಬ ಕಾರಣಕ್ಕೆ ರಾಜಸ್ಥಾನ್ ನಲ್ಲಿ ವಿದ್ಯಾರ್ಥಿಯೊಬ್ಬನನ್ನು ಥಳಿಸಲಾಗಿದೆ.

ಖಾಸಗಿ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ. 14 ವರ್ಷದ ವಿದ್ಯಾರ್ಥಿಯ ತಲೆ ಟೇಬಲ್ ಗೆ ಚಚ್ಚಿ ಹಲ್ಲೆ ನಡೆಸಲಾಗಿದೆ. ಘಟನೆಯಲ್ಲಿ ವಿದ್ಯಾರ್ಥಿ ಹಲ್ಲು ಮುರಿದುಕೊಂಡಿದ್ದಾನೆ.

ಈ ಬಗ್ಗೆ ವಿದ್ಯಾರ್ಥಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಶಾಲೆಯವರು ಹಲ್ಲೆಗೊಳಗಾದ ವಿದ್ಯಾರ್ಥಿಗೆ ಚಿಕಿತ್ಸೆಯನ್ನೂ ನೀಡಿರಲಿಲ್ಲ ಎಂದು ಪೋಷಕರು ದೂರಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಛೀ.. ಇವಳೆಂಥಾ ಹೆಣ್ಣು? ಅತ್ಯಾಚಾರ ಮಾಡುವ ವಿಚಿತ್ರ ಬಯಕೆ ಈಕೆಗೆ!