Select Your Language

Notifications

webdunia
webdunia
webdunia
webdunia

ಹೆತ್ತ ತಂದೆಯನ್ನೇ ಬೀದಿಗೆ ಎಳೆದು ತಂದು ಹಿಗ್ಗಾ ಮುಗ್ಗಾ ಹೊಡೆದರು

ಹೆತ್ತ ತಂದೆಯನ್ನೇ ಬೀದಿಗೆ ಎಳೆದು ತಂದು ಹಿಗ್ಗಾ ಮುಗ್ಗಾ ಹೊಡೆದರು
ಲಕ್ನೋ , ಗುರುವಾರ, 24 ಸೆಪ್ಟಂಬರ್ 2020 (10:57 IST)
ಲಕ್ನೋ: ಸಹೋದರರಿಬ್ಬರು ಹೆತ್ತ ತಂದೆಯೇ ರಸ್ತೆಗೆ ಎಳೆದು ತಂದು ಹಿಗ್ಗಾ ಮುಗ್ಗ ಥಳಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಈ ಸಂಬಂಧ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.


ಇಬ್ಬರು ಸಹೋದರರು ಮಾಡಿದ ಈ ಹೀನಾಯ ಕೃತ್ಯವನ್ನು ಪ್ರತ್ಯಕ್ಷದರ್ಶಿಯೊಬ್ಬರು ಮೊಬೈಲ್ ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ಹೀಗಾಗಿ ಈ ಘಟನೆ ವೈರಲ್ ಆಗಿತ್ತು. ಈ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ನೇಹಿತರ ಜತೆ ಸೇರಿಕೊಂಡು ತಂಗಿಯ ಮಾನಭಂಗ ಎಸಗಿದ ಅಣ್ಣ