Select Your Language

Notifications

webdunia
webdunia
webdunia
webdunia

ಜೆಜೆಪಿ ಜತೆ ಸೇರಿ ಸರ್ಕಾರ ರಚಿಸಲು ಸೋನಿಯಾ ಗಾಂಧಿ ಸೂಚನೆ

ಜೆಜೆಪಿ ಜತೆ ಸೇರಿ ಸರ್ಕಾರ ರಚಿಸಲು ಸೋನಿಯಾ ಗಾಂಧಿ ಸೂಚನೆ
ಹರ್ಯಾಣ , ಗುರುವಾರ, 24 ಅಕ್ಟೋಬರ್ 2019 (11:31 IST)
ಹರ್ಯಾಣ : ಹರ್ಯಾಣ ವಿಧಾನಸಭಾ ಚುನಾವಣಾ ಫಲಿತಾಂಶದ ಹಿನ್ನಲೆ ಭೂಪಿಂದರ್ ಸಿಂಗ್ ಹೂಡಾ ಜತೆ ಕಾಂಗ್ರೆಸ್ ಅಧ್ಯಕ್ಷೆ  ಸೋನಿಯಾ ಗಾಂಧಿ ಚರ್ಚೆ ನಡೆಸಿದ್ದಾರೆ.




ಈಗಾಗಲೇ ಸರ್ಕಾರ ರಚಿಸಲು ಪಟ್ಟು ಹಿಡಿದ ಜೆಜೆಪಿ ಅಧ್ಯಕ್ಷ ದುಶ್ಯಂತ್ ಚೌಟಾಲ್ ಯಾರು ನನಗೆ ಸಿಎಂ ಸ್ಥಾನ ನೀಡುತ್ತಾರೋ ಅವರಿಗೆ ಬೆಂಬಲ ನೀಡುವುದಾಗಿ ಬೇಡಿಕೆ ಇಟ್ಟಿದ್ದಾರೆ. ಆದರೆ ಬಹುಮತ ಬರುವ ವಿಶ್ವಾಸದಿಂದ ಬಿಜೆಪಿ, ಜೆಜೆಪಿ ಜೊತೆ ಕೈಜೋಡಿಸಲು ಹಿಂದೇಟು ಹಾಕಿದೆ ಎನ್ನಲಾಗಿದೆ. 


ಸರ್ಕಾರ ರಚನೆಗಾಗಿ ಭೂಪಿಂದರ್ ಸಿಂಗ್ ಹೂಡಾ ಕಾಂಗ್ರೆಸ್ ಅಧ್ಯಕ್ಷೆ  ಸೋನಿಯಾ ಗಾಂಧಿ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ. ನಿಮಗೆ ಅನುಕೂಲಕರವಾದ ನಿರ್ಧಾರವನ್ನು ತೆಗೆದುಕೊಳ್ಳಿ ಎಂದು ಜೆಜೆಪಿ ಜತೆ ಸೇರಿ ಸರ್ಕಾರ ರಚಿಸಲು ಸೋನಿಯಾ ಗಾಂಧಿ ಸೂಚಿಸಿದ್ದಾರೆ ಎನ್ನಲಾಗಿದೆ.


 

Share this Story:

Follow Webdunia kannada

ಮುಂದಿನ ಸುದ್ದಿ

ಮಹಾರಾಷ್ಟ್ರದಲ್ಲಿ ಬಿಜೆಪಿ ಗೆಲುವು ಪಕ್ಕಾ; ಲಡ್ಡು ರೆಡಿ ಮಾಡಿದ ಬಿಜೆಪಿ ಮುಖಂಡರು