Select Your Language

Notifications

webdunia
webdunia
webdunia
webdunia

ತಂದೆ-ತಾಯಿಯ ಕೊಂದು ತಂಗಿಗೆ ಕರೆ ಮಾಡಿದ ವ್ಯಕ್ತಿ!

webdunia
ಥಾಣೆ , ಭಾನುವಾರ, 12 ಜೂನ್ 2022 (11:01 IST)
ಥಾಣೆ: ತಂದೆ-ತಾಯಿಯನ್ನು ಕೊಲೆ ಮಾಡಿ ತಂಗಿಗೆ ಕರೆ ಮಾಡಿದ ಅಣ್ಣ ಮೃತದೇಹಗಳ ಪಕ್ಕದಲ್ಲೇ ಕೂತಿದ್ದ! ಇಂತಹದ್ದೊಂದು ಘಟನೆ ನಡೆದಿರುವುದು ಮಹಾರಾಷ್ಟ್ರದ ಥಾಣೆಯಲ್ಲಿ.

ತಂದೆ-ತಾಯಿಯ ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಆರೋಪಿ ಮಗ ಬಳಿಕ ತನ್ನ ಸಹೋದರಿಗೆ ಕರೆ ಮಾಡಿದ್ದ. ತಕ್ಷಣವೇ ಸಹೋದರಿ ಮನೆಗೆ ಬಂದು ನೋಡಿದಾಗ ತಂದೆ-ತಾಯಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಮಗ ಪಕ್ಕದಲ್ಲೇ ಕೂತಿದ್ದ.

ತಕ್ಷಣವೇ ಆಕೆ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾಳೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ಸೆರೆ ಹಿಡಿದಿದ್ದು, ಕೊಲೆಗೆ ಕಾರಣವೇನೆಂದು ತನಿಖೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರವಾದಿ ನಿಂದನೆ ಗಲಭೆ: ಪಶ್ಚಿಮ ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ಅರೆಸ್ಟ್!