ಗೋವಾದ ರಾಜ್ಯಪಾಲರಾಗಿದ್ದ ಸತ್ಯಪಾಲ್ ಮಲ್ಲಿಕ್ ಅವರು ಮೇಘಾಲಯದ ಗವರ್ನರ್ ಆಗಿ ನೇಮಕಗೊಂಡಿದ್ದಾರೆ.
ಮೇಘಾಲಯಕ್ಕೆ ಗೋವಾದ ಗವರ್ನರ್ ಅವರನ್ನು ವರ್ಗಾಯಿಸಲಾಗಿದೆ.
ಸಧ್ಯ ಗೋವಾದ ರಾಜ್ಯಪಾಲ ಹುದ್ದೆಯನ್ನು ಹೆಚ್ಚುವರಿಯಾಗಿ ಮಹಾರಾಷ್ಟ್ರದ ರಾಜ್ಯಪಾಲ ಭಗತ್ ಸಿಂಗ್ ಕೊಶಿಯಾರಿ ಅವರಿಗೆ ಹೊಣೆ ನೀಡಲಾಗಿದೆ.
ಮೇಘಾಲಯದ ರಾಜ್ಯಪಾಲರಾಗಿದ್ದ ತಥಾಗತ ರಾಯ್ ನಿವೃತ್ತಿಯಾಗಿದ್ದಾರೆ.